Upanyasa - VNU055

ಮಂಗಳಾಚರಣ ಸಂಧಿ, ಪದ್ಯ 01-02

21/07/2016

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಪದ್ಯಗಳು. 

ಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೆ
ಪರಮಭಗವದ್ಭಕ್ತರಿದಾನದರದಿ ಕೇಳುವುದು || ಪ ||


ಶ್ರೀರಮಣಿಕರಕಮಲಪೂಜಿತ
ಚಾರುಚರಣಸರೋಜ ಬ್ರಹ್ಮಸ-
ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ ||
ನೀರಜಭವಾಂಡೋದಯಸ್ಥಿತಿ-
ಕಾರಣನೆ ಕೈವಲ್ಯದಾಯಕ-
ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವ || ೧ ||

ಜಗದುದರನತಿ ವಿಮಲಗುಣರೂ-
ಪಗಳನಾಲೋಚನದಿ ಭಾರತ
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ ||
ಬಗೆಬಗೆಯ ನೂತನವ ಕಾಣುತ
ಮಿಗೆ ಹರುಷದಿಂ ಪೊಗಳಿ ಹಿಗ್ಗುವ
ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು || ೨ ||

Play Time: 38 Minuts 14 Seconds

Size: 6.63 MB


Download Upanyasa Share to facebook View Comments
3177 Views

Comments

(You can only view comments here. If you want to write a comment please download the app.)
  • ಪ್ರತಿಭಾ,ಹೊಸಪೇಟೆ

    11:24 AM, 16/01/2019

    ವ್ಯಾಪ್ತಿ  ಸಂಧಿಯ ಉಪನ್ಯಾಸಕ  ಕಳುಹಿಸಿ
  • ಪ್ರತಿಭಾ,ಹೊಸಪೇಟೆ

    11:21 AM, 16/01/2019

    ವ್ಯಾಪ್ತಿ  ಸಂಧಿ  ನುಡಿ ಗಳು
  • ಪ್ರತಿಭಾ,ಹೊಸಪೇಟೆ

    1:14 PM , 15/01/2019

    ವ್ಯಾಪ್ತಿ  sandhi