Upanyasa - VNU058

ಮಂಗಳಾಚರಣ ಸಂಧಿ, ಪದ್ಯ 11-13

21/07/2016

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಪದ್ಯಗಳು. 

ಕೃತ್ತಿವಾಸನೆ ಹಿಂದೆ ನೀ ನಾ-
ಲ್ವತ್ತು ಕಲ್ಪ ಸಮೀರನಲಿ ಶಿ-
ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು |
ಹತ್ತು ಕಲ್ಪದಿ ತಪವಗೈದಾ-
ದಿತ್ಯರೊಳಗುತ್ತಮನೆನಿಸಿ ಪುರು-
ಷೋತ್ತಮನ ಪರಿಯಂಕ ಪದವೈದಿದೆಯೊ ಮಹದೇವ || ೧೧ ||

ಪಾಕಶಾಸನ ಮುಖ್ಯ ಸಕಲ ದಿ-
ವೌಕಸರಿಗಭಿನಮಿಪೆ ಋಷಿಗಳಿ-
ಗೇಕಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ |
ಆ ಕಮಲನಾಭಾದಿ ಯತಿಗಳ-
ನೀಕಕಾನಮಿಸುವೆನು ಬಿಡದೆ ರ-
ಮಾಕಳತ್ರನ ದಾಸವರ್ಗಕೆ ನಮಿಪೆನನವರತ || ೧೨ ||

ಪರಿಮಳವು ಸುಮನದೊಳಗನಲ-
ನರಣಿಯೊಳಗಿಪ್ಪಂತೆ ದಾಮೋ-
ದರನು ಬ್ರಹ್ಮಾದಿಗಳ ಮನದಲಿ ತೋರಿ ತೋರದೆಲೆ |
ಇರುತಿಹ ಜಗನ್ನಾಥ ವಿಠಲನ-
ಕರುಣ ಪಡೆವ ಮುಮುಕ್ಷು ಜೀವರು-
ಪರಮಭಾಗವತರನು ಕೊಂಡಾಡುವುದು ಪ್ರತಿದಿನವು || ೧೩ ||

Play Time: 36 Minuts 58 Seconds

Size: 6.41 MB


Download Upanyasa Share to facebook View Comments
2256 Views

Comments

(You can only view comments here. If you want to write a comment please download the app.)
  • T venkatesh,Hyderabad

    6:46 PM , 16/04/2019

    In-depth and unbiased analysis of the created controversy. Must listen for all to understand the depth of knowledge of Sri Jagannatha dasaru.