Upanyasa - VNU059

ಕರುಣಾಸಂಧಿ, ಪದ್ಯ 01-02

25/07/2016

ಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೆ
ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ||

ಶ್ರವಣ ಮನಕಾನಂದವೀವುದು
ಭವಜನಿತ ದುಃಖಗಳ ಕಳೆವುದು
ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು |
ಭುವನ ಪಾವನನೆನಿಪ ಲಕ್ಷ್ಮೀ-
ಧವನ ಮಂಗಳ ಕಥೆಯ ಪರಮೋ-
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ || ೧ ||

ಮಳೆಯ ನೀರೋಣಿಯೊಳು ಪರಿಯಲು
ಬಳಸರೂರೊಳಗಿದ್ದ ಜನರಾ
ಜಲವು ಹೆದ್ದೊರೆಗೂಡೆ ಮಜ್ಜನ ಪಾನ ಗೈದಪರು |
ಕಲುಷ ವಚನಗಳಾದರಿವು ಬಾಂ-
ಬೊಳೆಯ ಪೆತ್ತನ ಪಾದಮಹಿಮಾ-
ಜಲಧಿ ಪುಕ್ಕುದರಿಂದೆ ಮಾಣ್ದಪರೇ ಮಹೀಸುರರು || ೨ ||

Play Time: 30 Minuts 45 Seconds

Size: 5.34 MB


Download Upanyasa Share to facebook View Comments
2583 Views

Comments

(You can only view comments here. If you want to write a comment please download the app.)
  • No Comment