Upanyasa - VNU067

ಗಣಪತಿಸಂಧಿ, ಪದ್ಯ 08-13

03/08/2016

ಗಣಪತಿಯ ಧ್ಯಾನಕ್ರಮ, ಗಣಪತಿಯ ಪೂಜೆಯ ಮಹತ್ತ್ವ ಮತ್ತು ಸಂಕಷ್ಟಚತುರ್ಥಿಯನ್ನು ನಾವು ಮಾಡಬಾರದು ಎಂಬ ವಿಷಯಗಳ ಕುರಿತ ವಿವರಣೆ ಇಲ್ಲಿದೆ. 

Play Time: 33 Minuts 06 Seconds

Size: 5.75 MB


Download Upanyasa Share to facebook View Comments
1593 Views

Comments

(You can only view comments here. If you want to write a comment please download the app.)
  • HS. Gururaja,Bangalore

    10:44 PM, 26/06/2017

    Eye opening enlighten ing  gururaj
  • HS. Gururaja,Bangalore

    10:44 PM, 26/06/2017

    Eye opening enlighten ing  gururaj
  • Jayashree karunakar,Bangalore

    6:58 PM , 14/06/2017

    ಅಜ್ಞಾನವನ್ನು ಪರಿಹರಿಸಿದ್ದಿರ  ಧನ್ಯವಾದಗಳು ಗುರುಗಳೆ.
  • Jayashree karunakar,Bangalore

    5:43 PM , 14/06/2017

    ಗುರುಗಳೆ ಭಗವಂತನ ವಿಶ್ವರೂಪದ ಚಿತ್ರಗಳಲ್ಲಿ ಮಧ್ಯದ ರೂಪ ಗಜಾನನ ರೂಪ ಇಲ್ಲ.ಅಲ್ಲಿ ಪುರುಷರೂಪವನ್ನೇ ತೋರಿಸುತ್ತರಲ್ಲ. ಇತರ ಮುಖಗಳ ಮಧ್ಯದಲ್ಲಿ ತೋರುತ್ತದೆಯಲ್ಲವೆ.ಹಾಗಾದರೆ ಗಣಪತಿ ಅಲ್ಲಿ ಕಂಡ ಮುಖದ ಚಿಂತನೆ ಮಾಡಿದ್ದಾರೆಯೆ

    Vishnudasa Nagendracharya

    ಭಗವಂತ ಅರ್ಜುನಾದಿಗಳಿಗೆ ತೋರಿದ ವಿಶ್ವರೂಪದ ಕುರಿತಲ್ಲ ಇಲ್ಲಿ ಉಲ್ಲೇಖವಿರುವದು. ಆ ವಿಶ್ವರೂಪ ಎಂದರೆ ವಿಶ್ವವೆಲ್ಲ ವ್ಯಾಪಿಸಿದ ರೂಪ ಎಂದರ್ಥ. ಮತ್ತು ಚಿತ್ರದಲ್ಲಿ ತೋರಿಸುವ ವಿಶ್ವರೂಪಕ್ಕೂ ದೇವರ ವಿಶ್ವರೂಪಕ್ಕೂ ಯಾವ ಸಂಬಂಧವಿಲ್ಲ. ತುಂಬ ತಪ್ಪಾಗಿ ಚಿತ್ರಿಸಿದ್ದಾರೆ. 
    
    ಗಣಪತಿ ಉಪಾಸನೆ ಮಾಡಿದ ವಿಶ್ವರೂಪ ಎಂದರೆ ವಿಶ್ವ ಎಂಬ ಹೆಸರಿನ ರೂಪ. ಜೀವರಾಶಿಗಳ ಜಾಗ್ರದವಸ್ಥೆಯನ್ನು ನಿಯಮಿಸುವ ರೂಪ. ನಮ್ಮ ಬಲಗಣ್ಣಿನಲ್ಲಿ ಇರುವ ರೂಪ. ಈ ರೂಪಕ್ಕೆ ಮಧ್ಯದ ಮುಖ ಆನೆಯ ಮುಖ. ಉಳಿದದ್ದು ಪುರುಷ ಮುಖಗಳು. 
    
    
  • Jayashree karunakar,Bangalore

    3:58 PM , 14/06/2017

    ಕೆಲವರು ಸಂಕಷ್ಟಹರ ಚತುಥಿ೯ ಎನ್ನುತ್ತಾರಲ್ಲ .ಹಾಗೆಂದರೇನು ಗುರುಗಳೆ.

    Vishnudasa Nagendracharya

    ಈಗಾಗಲೇ ಉತ್ತರ ನೀಡಿಯಾಗಿದೆ.