Upanyasa - VNU073

05/21 ಪತ್ನಿಯು ಮೂಗುತಿ ದಾನ ಮಾಡಿದ ಕಥೆ

29/01/2017

ನಾಯಕರಿಂದ ತಿರಸ್ಕೃತನಾದ ಬ್ರಾಹ್ಮಣರೂಪಿ ಶ್ರೀಹರಿ, ಅವರ ಮನೆಯ ಹಿತ್ತಲಿನ ಬಾಗಿಲಿನ ಬಳಿ ಹೋಗಿ ನಾಯಕರ ಪತ್ನಿಯನ್ನು ಹಣಕ್ಕಾಗಿ ಪರಿಪರಿಯಾಗಿ ಬೇಡುತ್ತಾನೆ. ಮನಕರಗಿದ ಆ ಸಾಧ್ವಿ ತನ್ನ ಮೂಗಿನ ಮುತ್ತಿನ ಮೂಗುತಿಯನ್ನು ದಾನ ಮಾಡುತ್ತಾರೆ. ಆ ಪ್ರಸಂಗದ ಚಿತ್ರಣ ಇಲ್ಲಿದೆ.  ಶ್ರೀ ವಿಜಯದಾಸರ ಕಥಾನಿರೂಪಣಾಕೌಶಲವನ್ನು ಅರಿಯಲು ಈ ಭಾಗ ಕೇಳಬೇಕು. 

Play Time: 12:12

Size: 2.13 MB


Download Upanyasa Share to facebook View Comments
2159 Views

Comments

(You can only view comments here. If you want to write a comment please download the app.)
  • Veena Rao,Bengaluru

    11:14 AM, 14/01/2018

    ತುಂಬಾ ಸಂತೋಷವಾಗ್ತದೆ ಆಚಾರ್ಯರೆ ನಿಮ್ಮ ಪ್ರವಚನಗಳನ್ನು ಕೇಳ್ತಾಇದ್ರೆ. ನಮ್ಮನ್ನು ನಾವು ಮರ್ತೇ ಹೋಗ್ತೇವೆ