Upanyasa - VNU075

07/21 ವಿಷದ ಬಟ್ಟಲಲ್ಲಿ ಮೂಗುತಿ

29/01/2017

ಇದು ತಮ್ಮ ಪತ್ನಿಯದೇ ಮೂಗುತಿ ಎಂದು ಅರಿತ ನಾಯಕರು ಮನೆಗೆ ಬಂದು ಮೂಗುತಿಯೆಲ್ಲಿ ಎಂದು ಹೆಂಡತಿಯನ್ನು ಕೇಳುತ್ತಾರೆ. ಅದು ಮುರಿದಿದೆ, ಒಳಗಿಟ್ಟಿದ್ದೇನೆ ಎಂದು ಸರಸ್ವತಮ್ಮನವರು ತಿಳಿಸುತ್ತಾರೆ. ಒಳಗಿಂದ ತರದಿದ್ದರೆ ನಿನ್ನನ್ನು ಕೊಂದೇ ಬಿಡುತ್ತೇನೆ ಎನ್ನುತ್ತಾರೆ, ನಾಯಕರು. ಸಾಯಲು ಸಿದ್ಧವಾಗಿ ವಿಷ ಕುಡಿಯಲು ಆ ಸಾಧ್ವಿ ಸಿದ್ಧರಾದರೆ, ಆ ವಿಷದ ಬಟ್ಟಲಿನಲ್ಲಿ ಮೂಗುತಿಯನ್ನು ಹಾಕುತ್ತಾನೆ, ನಮ್ಮ ಸ್ವಾಮಿ. ಈ ಘಟನೆಗಳ ವಿವರದೊಂದಿಗೆ,  ನಾಯಕರ ಪತ್ನಿಯ ವ್ಯಕ್ತಿತ್ವದ ಎತ್ತರದ ಚಿಂತನೆ ಇಲ್ಲಿದೆ. ತಪ್ಪದೇ ಕೇಳಿ. 

Play Time: 11:39

Size: 2.04 MB


Download Upanyasa Share to facebook View Comments
5361 Views

Comments

(You can only view comments here. If you want to write a comment please download the app.)
  • No Comment