Upanyasa - VNU076

08/21 ಮೂಗುತಿ ಘಟನೆಯ ವಾಸ್ತವಿಕತೆ

30/01/2017

ಮೂಗುತಿ ವಿಷದ ಬಟ್ಟಲಿನಿಲ್ಲಿ ಬಿದ್ದ ಕಥೆಯನ್ನು ಒಪ್ಪಲಿಕ್ಕೆ ಕೆಲವರಿಗೆ ವೈಚಾರಿಕತೆ ಅಡ್ಡಿ ಬರುತ್ತದೆ. ವಸ್ತುಸ್ಥಿತಿಯಲ್ಲಿ ಇದು ನಿಜವಾಗಿ ನಡೆದ ಘಟನೆಯೇ ಎನ್ನುವದನ್ನು ಈ ಭಾಗದಲ್ಲಿ ಯುಕ್ತಿಯುಕ್ತವಾಗಿ ಪ್ರತಿಪಾದಿಸಲಾಗಿದೆ. ನೀವು ಕೇಳುವದರೊಂದಿಗೆ ಈ ಭಾಗವನ್ನಿನು ತಪ್ಪದೇ ನಿಮ್ಮ ಮಕ್ಕಳಿಗೆ ಕೇಳಿಸಿ. 

Play Time: 11:11

Size: 1.96 MB


Download Upanyasa Share to facebook View Comments
2746 Views

Comments

(You can only view comments here. If you want to write a comment please download the app.)
 • Srinivasa charya Joshi,Raichur

  9:41 PM , 09/01/2020

  ಬುದ್ಧಿ ಇಲ್ಲದವರು ಏನೇನೋ ಮಾತನಾಡುತ್ತಾರೆ.ಭಗವಂತನ ಮಹಿಮೆ ಅವರಿಗೇನು ಗೊತ್ತು.
 • Chandrika prasad,Bangalore

  9:20 PM , 09/01/2020

  ನೀನೊಲಿದರೆ ಕೊರಡು ಕೊನರುವುದಯ್ಯ  ಎಂಬಂತೆ  ಕಪಟ ನಾಟಕ ಸೂತ್ರಧಾರಿಯಾದ ಭಗವಂತನಿಗೆ ಯಾವುದು ತಾನೇ ಸಾಧ್ಯ ವಿಲ್ಲಾ . ಸಂಕಲ್ಪ ಮಾತ್ರದಿಂದ ಏನುಬೇಕಾದರೂ ನೆಡೆಸಬಲ್ಲ. ಅವನ ಕರುಣೆಯಿಂದ ದಾಸರಿಗೆ ವೈರಾಗ್ಯ ಬರಲೇಬೇಕಾಗಿತ್ತು. ಅದಕ್ಕೆ ಪರಮಾತ್ಮನ ಈ ಲೀಲೆ. ನಂಬದವರು ಮೂಢರು ಮೊಂಡರು. ಆಚಾರ್ಯರಿಗೆ ನನ್ನ ಪ್ರಣಾಮಗಳು 🙏