Upanyasa - VNU078

10/21 ಶ್ರೀ ವ್ಯಾಸರಾಜರಿಂದ ದಾಸದೀಕ್ಷೆ

31/01/2017

ವೈರಾಗ್ಯಭಾವದಿ ಜೀವಿಸಿಕೊಂಡಿರುವದೇ ಛಂದ ಎಂದು ನಿರ್ಣಯಿಸಿದ ಶ್ರೀನಿವಾಸನಾಯರು ಶ್ರೀಮಚ್ಚಂದ್ರಿಕಾಚಾರ್ಯ ಗುರುಸಾರ್ವಭೌಮರ ಪಾದದಡಿಗೆ ಬರುತ್ತಾರೆ, ಸರ್ವವನ್ನೂ ನಿವೇದಿಸಕೊಂಡು ಅವರಿಂದ ದಾಸದೀಕ್ಷೆಯನ್ನು ಪಡೆದು ಪುರಂದರದಾಸರಾಗುತ್ತಾರೆ. ಆ ಪವಿತ್ರ ಘಟನೆಯ ವಿವರಣೆ ಈ ಭಾಗದಲ್ಲಿದೆ. 

Play Time: 03:48

Size: 706.04 KB


Download Upanyasa Share to facebook View Comments
1676 Views

Comments

(You can only view comments here. If you want to write a comment please download the app.)
  • M. Ullas Hegde,Mangalore

    3:12 PM , 02/01/2018

    Purandaradaasaru Vyasarayarinda Daasadeekshe yanne yaake tekondaru? 
    
    Sanyaasi aaguva yella lakshana avaralli eega ethu, tanna muula roopadalli naradaru brahmachari aagi eruvaaga avataara maadi bandaaga daasa deekshe yanne tegedu sanyasa deekshe tegeyade erallikke vishesha yenadaru karana erabadude?

    Vishnudasa Nagendracharya

    ತುಂಬ ಮಹತ್ತ್ವದ ಪ್ರಶ್ನೆಯಾದ್ದರಿಂದ, ಪ್ರತ್ಯೇಕ ಪ್ರಶ್ನೋತ್ತರಾವಾಗಿಯೇ ಪ್ರಕಟಿಸಿದ್ದೇನೆ. 
    
    ಶ್ರೀಪುರಂದರದಾಸರ ಚರಿತ್ರೆ Folder
    
    VNP117