Upanyasa - VNU080

12/21 ಎನ್ನ ಗಂಡ ವೈಷ್ಣವನಾದ ಕಾರಣ...

31/01/2017

ಲೌಕಿಕ ಮತ್ತು ವೈಷ್ಣವ ಬದುಕಿನ ವ್ಯತ್ಯಾಸಗಳನ್ನು ಮನಗಾಣಿಸುವ ಮತ್ತೊಂದು ನಿಂದಾಸ್ತುತಿ — ಅಕ್ಕಾ ಅಕಟಕಟೆನ್ನ  ಗಂಡ ವೈಷ್ಣವನಾದ ಕಾರಣ, ಬರಿದಾಯ್ತೆನ್ನ ಬದುಕು ಎನ್ನುವದು. ಮನುಷ್ಯನಾದವನು ಯಾಕೆ ವೇದೋಕ್ತವಾದ ಶುದ್ಧ ಕ್ರಮದಲ್ಲಿ ಯಾಕೆ ಬದುಕಬೇಕು ಎನ್ನುವದಕ್ಕೆ ಶ್ರೀ ಪುರಂದರಾದಸರು ಮನಸ್ಸಿನಲ್ಲಿ ನಾಟಿ ಕುಳಿತುಕೊಳ್ಳುವ ದಿವ್ಯ ಉತ್ತರವನ್ನು ನೀಡುತ್ತಾರೆ. ತಪ್ಪದೇ ಆಲಿಸಿ. ಎಲ್ಲ ಸಜ್ಜನರಿಗೂ ಕೇಳಿಸಿ. 

Play Time: 11:05

Size: 1.94 MB


Download Upanyasa Share to facebook View Comments
1394 Views

Comments

(You can only view comments here. If you want to write a comment please download the app.)
  • No Comment