Upanyasa - VNU121

02/11 ಸ್ಮರಿಸಿ ಬದುಕಿರೋ

06/11/2016

ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ
ದುರಿತ ತರಿದು ಪೊರೆವ ವಿಜಯ ಗುರುಗಳೆಂಬರ 
ಎಂಬ ಪದ್ಯದ ಅರ್ಥಾನುಸಂಧಾನ. 

Play Time: 20:32

Size: 3.56 MB


Download Upanyasa Share to facebook View Comments
7460 Views

Comments

(You can only view comments here. If you want to write a comment please download the app.)
 • Vikram Shenoy,Doha

  1:10 PM , 05/11/2019

  ಆಚಾರ್ಯರೇ ನಿಮ್ಮ ಈ ಉಪಕಾರಕ್ಕೆ ನಾವು ಋಣಿ. ಧನ್ಯರು ನಾವು.🙏🙏🙏
 • Keshavacharya Tupsakri,Raichur

  11:02 PM, 17/07/2018

  🙏🙏
 • Mrs laxmi laxman padaki,Pune

  12:01 PM, 24/10/2017

  👏👏
 • prema raghavendra,coimbatore

  7:01 AM , 22/10/2017

  Ansntha namaskara! Danyavada!
 • Shantha.raghothamachar,Bangalore

  12:21 PM, 20/10/2017

  ಜೈವಿಜಯರಾಯ
 • ಸುದರ್ಶನ ಶ್ರೀ. ಲ.,ಬೆಂಗಳೂರು

  2:32 PM , 14/10/2017

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏😊
  
  ರುದ್ರ ದೇವರು ಹೇಳಿದ‌ಮಾತು "ಗುರುಪಾದೌ ಚ ಶಿರಸಾ ಮನಸಾ ವಚಸಾ ತಥಾ ಯಃ ಸ್ಮರೇತ್ ಸತತಂ ಭಕ್ತ್ಯಾ ಸಂತುಷ್ಟಸ್ತಸ್ಯ ಕೇಶವಃ" ಎಂಬ ಮಾತು ಯಾವ ಪ್ರಸಂಗದಲ್ಲಿ ಬಂದದ್ದು?

  Vishnudasa Nagendracharya

  ಪದ್ಮಪುರಾಣದಲ್ಲಿರುವ ಗುರುಸ್ತೋತ್ರ ಎಂದು ದೊರೆಯುವ ಸ್ತೋತ್ರದಲ್ಲಿದೆ. 
  
  ನಮ್ಮ ಮಾಧ್ವರಲ್ಲಿ ಅನೇಕರು ಅದನ್ನು ಮುದ್ರಣ ಮಾಡಿದ್ದಾರೆ. 
 • Shamala R,Bangalore

  6:05 PM , 20/07/2017

  ಸ್ವಾಮೀ... ಆಪತ್ತಿನಲ್ಲಿದ್ದೇವೆ...ಗುರುಸ್ಮರಣೆ ಗಿಂತ ಅಳು ದುಃಖ ಜಾಸ್ತಿ ಆಗಿದೆ. ಏನು ಮಾಡಲಿ

  Vishnudasa Nagendracharya

  ಸದ್ಯಕ್ಕೆ ಮತ್ತೇನೂ ಬೇಡ, ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯಗುರುಭ್ಯೋ ನಮಃ ಎಂಬ ಮಹಾಮಂತ್ರವನ್ನು ಬಿಡದೇ ಜಪಿಸಿ, ತಾಯಿ. ನಿಮ್ಮ ದುಃಖವೂ ಕಡಿಮೆಯಾಗುತ್ತದೆ. ಕಷ್ಟವನ್ನು ಎದುರಿಸುವ ಪರಿಸ್ಥಿತಿ ಬರುತ್ತದೆ. 
  
  ಈ ಗುರುಸ್ಮರಣೆ ನಿಮ್ಮಿಂದ ನಡೆಯುವಂತಾಗಲಿ ಎಂದು ಹರಿ-ವಾಯು-ದೇವತಾ-ಗುರುಗಳನ್ನು ನಾನೂ ಸಹ ಪ್ರಾರ್ಥಿಸುತ್ತೇನೆ.