(You can only view comments here. If you want to write a comment please download the app.)
Shantha.raghothamachar,Bangalore
11:00 AM, 26/10/2017
ನಮಸ್ಕಾರ ಗಳು
H. Suvarna kulkarni,Bangalore
10:32 AM, 26/10/2017
ಗುರುಗಳಿಗೆ ಪ್ರಣಾಮಗಳು ವಿಜಯದಾಸರ ಆರಾಧನೆಯೊಂದೆಅಲ್ಲ ರಾಘವೇಂದ್ರಸ್ವಾಮಿಗಳ ಆರಾಧನೆಯಲ್ಲೂ ನಾವು ಸಾಮಾನ್ಯಾಜನ ನಡೆದುಕೊಳ್ಳುವ ರೀತಿ ಮಂಡಿಗೆ ತಿಂದಂತೆಯೇ ಇರುತ್ತದೆ. ನೀವು ತಿಳಿಸಿದಂತೆ ನಾವು ಒಂದಾದರು ಅವರ ಕೃತಿಯನ್ನು ಹಾಡನ್ನು ಕಲಿತು ಒಪ್ಪಿಸುವುದನ್ನು ಕಲಿಯಬೇಕು