Upanyasa - VNU125

06/11 ಸುಬ್ಬಣ್ಣಾಚಾರ್ಯರ ಮೇಲೆ ಅನುಗ್ರಹ

06/11/2016

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಮನಕೆ ಹರುಷ ಸುರಿಸುವಾ

ಮೋದಭರಿತನಾ ಪಂಚಭೇದವರಿತನಾ
ಸಾಧು ಚರಿತನಾ ಮನವಿಷಾದ ಮರೆತನಾ

ಎಂಬ ಪದ್ಯಗಳ ಅರ್ಥಾನುಸಂಧಾನ. ಕಲ್ಲೂರು ಸುಬ್ಬಣ್ಣಾಚಾರ್ಯರ ಚರಿತ್ರೆಯ ನಿರೂಪಣೆಯೊಂದಿಗೆ

Play Time: 40:02

Size: 6.90 MB


Download Upanyasa Share to facebook View Comments
6848 Views

Comments

(You can only view comments here. If you want to write a comment please download the app.)
 • T venkatesh,Hyderabad

  7:44 PM , 06/11/2019

  ಅಂದು ನಡೆದ ಆ ಐತಿಹಾಸಿಕ ಸುಧಾಮಂಗಳದ ದೃಶ್ಯ ಕಣ್ಣ ಮುಂದೆ ಬಂದುನಿಲ್ಲುವಂತಾಗಿಸುವ ಸಹಜ ಚಿತ್ರಣ.
 • Shantha.raghothamachar,Bangalore

  3:23 PM , 27/10/2017

  ನಮಸ್ಕಾರ ಗಳು
 • H. Suvarna kulkarni,Bangalore

  11:20 AM, 26/10/2017

  ಭಗವಂತನ ಕಾರುಣ್ಯ ಬಹು ದೊಡ್ಡದು
 • Jayashree Karunakar,Bangalore

  4:14 PM , 25/10/2017

  ಗುರುಗಳೆ
  
  ಕಣ್ಣಲ್ಲಿ ನೀರು ಹಾಕಿಕೊಂಡೇ ಇಡಿಯ ಉಪನ್ಯಾಸವನ್ನು ಕೇಳುವಂತಿದೆ.
  
  ಕಲ್ಲೂರು ಸುಬ್ಬಣ್ಣಾಚಾಯ೯ರು ತಾವು ಪಡೆದ ಪಾಂಡಿತ್ಯದ ಅಹಂಕಾರದ ಉತ್ತುಂಗಾವಸ್ಥೆಯಲ್ಲಿರುವಾಗಲೇ, ಅವರನ್ನು, ಅವರ ಗುರುಗಳು ಹುಡುಕಿಕೊಂಡು ಬಂದು ಉದ್ಧಾರ ಮಾಡುತ್ತಾರಲ್ಲ, ಅವರಿಗೆ ತಮ್ಮ ಪಾಂಡಿತ್ಯದಿಂದ ಜ್ಞಾನವನ್ನು ಪಡೆದಿದ್ದರೂ , ಅವಿಧ್ಯೆಯಿಂದ ಕೊಡಿದ ಅವರನ್ನು ಗುರುಗಳು ತಾವಾಗಿಯೆ ಬಂದು ಯಾಕಾಗಿ ಉದ್ಧಾರ ಮಾಡಿದರು ಗುರುಗಳೆ ?

  Vishnudasa Nagendracharya

  ಮಗು ಕೆಸರು ಮಾಡಿಕೊಂಡಾಗ, ಬಿದ್ದಾಗ ತಾಯಿ ಏಕೆ ಓಡಿಬಂದು ಕಾಪಾಡುತ್ತಾಳೆ?
  
  ಶ್ರೀಹರಿ ಗುರುಗಳ ಕಾರುಣ್ಯವದು, ನಾವು ದಾರಿತಪ್ಪಿದಾಗ ನಾವಿದ್ದೆಡೆಗೇ ಬಂದು ಉದ್ಧಾರ ಮಾಡುವದು. 
 • prema raghavendra,coimbatore

  11:34 AM, 24/10/2017

  Anantha namaskara! Danyavada!