Upanyasa - VNU127

08/11 ವಿಜಯದಾಸರ ಉಪದೇಶ

06/11/2016

ರಂಗನೆಂದನ ಭವವು ಹಿಂಗಿತೆಂದನ
ಮಂಗಳಾಂಗನ ಅಂತರಂಗವರಿತನ || ೮ ||
ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನ ಉಲ್ಲಾಸತನದಲಿ || ೯ ||

ಎಂಬ ಪದ್ಯಗಳ ಅರ್ಥಾನುಸಂಧಾನ. 

Play Time: 24:23

Size: 4.22 MB


Download Upanyasa Share to facebook View Comments
4595 Views

Comments

(You can only view comments here. If you want to write a comment please download the app.)
  • Varun bemmatti,Bangalore

    5:38 PM , 03/11/2017

    Gurugala parakamalagalalli ananta vandanegalu.Dasarayaralli nimma Bhakthi adbhuta.adannu namage tilisuttiruva  krama atyadbhuta.Vijayadasaru nammannu yavagalu nimmantaha sajjanara sangadallirisali.
  • Sudheendra,Bangalore

    5:21 PM , 30/10/2017

    ವಾದಿರಾಜರು ಗುರುಸಾರ್ವಭೌಮರು ಭಾವೀಸಮಿರರು ಸ್ವತಃ ಸರ್ವಜ್ಞರು, ಅವರಲ್ಲಿ ಜಯತಿರ್ಥರು ನಿಂತು ವ್ಯಾಖ್ಯಾನ ಮಾಡಿಸಿದರು ಅನ್ನುವುದನ್ನ ಹೇಗೆ ಅರ್ಥ ಮಾಡಿಕೊಳ್ಳಬೇಕು ಅಚಾರ್ಯರೇ. ದಯವಿಟ್ಟು ತಿಳಿಸಿ
  • Shantha.raghothamachar,Bangalore

    12:11 PM, 28/10/2017

    ನಮಸಗಳು
  • ಸುದರ್ಶನ ಶ್ರೀ. ಲ.,ಬೆಂಗಳೂರು

    9:05 PM , 27/10/2017

    ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರ ಸಂಗವಿರಲಿ ದುಷ್ಟರ ಸಂಗ ಬ್ಯಾಡ 
    ಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿ ಭಂಗವ ಪಡಲಾರೆ ಶ್ರೀರಂಗವಿಠಲ ಹರಿಯೇ 🙏🙏🙏🙏🙏
  • H. Suvarna kulkarni,Bangalore

    9:12 PM , 26/10/2017

    ಗುರುಗಳನ್ನು ನಂಬಿ ಬದುಕಬೇಕೆಂಬುದನ್ನು ಮನ ವರಿಕೆ ಮಾಡಿಸಿದಿರಿ ಧನ್ಯವಾದಗಳು
  • prema raghavendra,coimbatore

    10:15 AM, 26/10/2017

    Anantha namaskara! Danyavada!