Upanyasa - VNU177

07/08 ದೇವರ ಅಸ್ತಿತ್ವದ ಸಮರ್ಥನೆ

11/06/2016

ವೀರ್ಯ ಎನ್ನುವ ಶಬ್ದ ಕೇಳಿದ ತಕ್ಷಣ ಕೀಳುಜನರ ಮನಸ್ಸಿನಲ್ಲಿ ಕಾಮ ಕೆರಳುತ್ತದೆ. ಆದರೆ, ಆ ವೀರ್ಯ ಎನ್ನುವದು ದೇವರ ಅಸ್ತಿತ್ವವನ್ನು ಸಾರಿ ಹೇಳುವ ಪದಾರ್ಥ ಎಂದು ಶಾಸ್ತ್ರ ಪ್ರತಿಪಾದಿಸುವ ಬಗೆಯನ್ನು ಈ ಉಪನ್ಯಾಸದಲ್ಲಿ ಕೇಳುತ್ತೀರಿ. 

Play Time: 41 Minuts 58 Seconds

Size: 7.36 MB


Download Upanyasa Share to facebook View Comments
5975 Views

Comments

(You can only view comments here. If you want to write a comment please download the app.)
  • No Comment