Upanyasa - VNU178

08/08 ದೇವರ ಅಸ್ತಿತ್ವದ ಸಮರ್ಥನೆ - 2

12/06/2016

ಬೀಜದಿಂದ ಮರ ಹುಟ್ಟುತ್ತದೆ. ಈ ಪ್ರಕ್ರಿಯೆ ದೇವರ ಅಸ್ತಿತ್ವವನ್ನು ಸಮರ್ಥಿಸುವ ರೀತಿಯ ವಿವರ ಈ ಉಪನ್ಯಾಸದಲ್ಲಿ. 

ಲೇಖನ VNA178

Play Time: 29 Minuts 54 Seconds

Size: 5.29 MB


Download Upanyasa Share to facebook View Comments
6413 Views

Comments

(You can only view comments here. If you want to write a comment please download the app.)
 • madhura,Bangalore

  12:41 PM, 03/09/2019

  ಪರಮಾದ್ಭುತವಾದ ವಿವರಣೆ ಗುರುಗಳೇ , ಎಷ್ಟು ಸಲ ಕೇಳಿದರೂ ಹೊಸತು, ಧನ್ಯೋಸ್ಮಿ
 • Prnava,Bellary

  10:48 PM, 18/07/2018

  ಗುರುಗಳಿಗೆ ನಮಸ್ಕಾರ,
  ದೇವರು ಅನಂತ ಗುಣಪರಿಪೂರ್ಣ. ಆದರೆ ಅನಂತಗುಣಪರಿಪೂರ್ಣನನ್ನು ಆರುಗುಣವುಳ್ಳವನು,ಷಡ್ಗುಣೈಶ್ವರ್ಯಪೂರ್ಣನು, ಭಗವಾನ್ ಎಂದು ಕರೆಯುತ್ತಾರೆ
  ಐಶ್ವರ್ಯಸ್ಯ, ಸಮಗ್ರ ಸ್ಯ, ವೀರ್ಯಸ್ಯ, ಯಶಸ:ಶ್ರೀಯ:ಜ್ಞಾನ ವಿಜ್ಞಾನ ಯೋಶ್ಚೈವ ಷಣ್ಣಾಂ ಭಗವಂತ ಇತೀರಣಾ
  ಇದು ಯುಕ್ತ ವೇ?
  ಅಥವಾ ಭಗವಂತನ ಪ್ರತಿ ಯೊಂದುರೂಪದಲ್ಲಿ ಅನಂತ ರೂಪಗಳು ಇರುವಂತೆ
  ಆರುಗುಣಗಳಲ್ಲಿ ಅನಂತಗುಣಗಳು ಸೇರಿಕೊಂಡಿವೆಯಾ,
  ಶ್ರೀ ಜಗನ್ನಾಥ ದಾಸರ್ಯಾರು ನಿರೂಪಿಸಿರುವಂತೆ
  ಒಂದು ರೂಪದೊಳನಂತ ರೂಪಗಳು ಪೊಂದಿಪ್ಪವು ಗುಣ ಗಣ ಸಹಿತ
  
  ಅಂತ ರ್ಭಾವವನ್ನು ಹೇಗೆ ತಿಳಿಯಬೇಕು?ಗುರುಗಳಿಗೆ ನಮಸ್ಕಾರ,
  ದೇವರು ಅನಂತ ಗುಣಪರಿಪೂರ್ಣ. ಆದರೆ ಅನಂತಗುಣಪರಿಪೂರ್ಣನನ್ನು ಆರುಗುಣವುಳ್ಳವನು,ಷಡ್ಗುಣೈಶ್ವರ್ಯಪೂರ್ಣನು, ಭಗವಾನ್ ಎಂದು ಕರೆಯುತ್ತಾರೆ
  ಐಶ್ವರ್ಯಸ್ಯ, ಸಮಗ್ರ ಸ್ಯ, ವೀರ್ಯಸ್ಯ, ಯಶಸ:ಶ್ರೀಯ:ಜ್ಞಾನ ವಿಜ್ಞಾನ ಯೋಶ್ಚೈವ ಷಣ್ಣಾಂ ಭಗವಂತ ಇತೀರಣಾ
  ಇದು ಯುಕ್ತ ವೇ?
  ಅಥವಾ ಭಗವಂತನ ಪ್ರತಿ ಯೊಂದುರೂಪದಲ್ಲಿ ಅನಂತ ರೂಪಗಳು ಇರುವಂತೆ
  ಆರುಗುಣಗಳಲ್ಲಿ ಅನಂತಗುಣಗಳು ಸೇರಿಕೊಂಡಿವೆಯಾ,
  ಶ್ರೀ ಜಗನ್ನಾಥ ದಾಸರ್ಯಾರು ನಿರೂಪಿಸಿರುವಂತೆ
  ಒಂದು ರೂಪದೊಳನಂತ ರೂಪಗಳು ಪೊಂದಿಪ್ಪವು ಗುಣ ಗಣ ಸಹಿತ
  
  ಅಂತ ರ್ಭಾವವನ್ನು ಹೇಗೆ ತಿಳಿಯಬೇಕು?

  Vishnudasa Nagendracharya

  Your question is answered in VNP126
 • Trivikrama,chitradurga

  6:55 PM , 09/11/2017

  ನಿಜವಾಗಿಯು ನಮ್ಮಲ್ಲಿ ಬದಲಾವಣೆ ತರುವಂತಿದೆ... ಧನ್ಯವಾದಗಳು ಆಚಾರ್ಯರೆ...
 • Shantha.raghothamachar,Bangalore

  12:48 AM, 15/08/2017

  ಹಾಲಸಾಗರದಬಳಿ ಬಂದ ಅನುಭವ.ಒಂದು ಬಾರಿ ಶ್ರವಣ ಮಾಡಿದರೆ ಸಾಲದು.ಮತ್ತೆ ಮತ್ತೆ ಕೇಳಿ ಚಿಂತನೆ ಮಾಡಿ ನಂತರ ಪ್ರಶ್ನೆ. ವಿಮರ್ಶೆetc.
 • PRAVEEN,Bangalore

  9:01 AM , 05/06/2017

  Good job
  Thanks a lot
 • Ashwath,gulbarga

  9:24 AM , 14/04/2017

  ಅದ್ಭುತವಾಗಿದೇ ಆಚಾರ್ಯರೇ