Upanyasa - VNU187

SS07 — ಬ್ರಾಹ್ಮಮುಹೂರ್ತದಲ್ಲಿ ಏಳಲು ಸುಲಭೋಪಾಯ

03/07/2016

ನಿದ್ರೆಯ ಆರು ರೀತಿಯ ಅವಧಿಗಳನ್ನು ತಿಳಿದೆವು, ಬ್ರಾಹ್ಮಮುಹೂರ್ತದಲ್ಲಿ ಮಲಗಿರುವದರಿಂದ ಮಾಡಿದ ಪುಣ್ಯವೆಲ್ಲವೂ ಕ್ಷಯವಾಗುತ್ತದೆ ಎನ್ನುವದನ್ನೂ ತಿಳಿದೆವು.  ಈಗ ಪ್ರಶ್ನೆ. ನಮಗೆ ಏಳಬೇಕೆಂಬ ಅಪೇಕ್ಷೆಯೂ ಇದೆ, ಏಳಲು ಅವಕಾಶವೂ ಇದೆ. ಆದರೆ ಏಳಲು ಸಾಧ್ಯವಾಗುತ್ತಿಲ್ಲ. ಏನು ಮಾಡಬೇಕು?  ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಮಂದರಾದ ನಮ್ಮ ಈ ಪ್ರಶ್ನೆಗೂ ಉತ್ತರವನ್ನಿತ್ತಿದ್ದಾರೆ. ಆ ಉತ್ತರದ ನಿರೂಪಣೆ ಇಲ್ಲಿದೆ. ಲೇಖನ VNA187

Play Time: 29 Minuts 57 Seconds

Size: 5.22 MB


Download Upanyasa Share to facebook View Comments
6154 Views

Comments

(You can only view comments here. If you want to write a comment please download the app.)
 • Satyanarayana R B,Bengaluru

  9:28 PM , 09/10/2019

  Adbhuta acharyare....waiting for Srimadlakshmivallabha teerthara vyakhyana arthanusandhana
 • Yogesh,Srirangapatna

  8:52 PM , 21/04/2017

  Acharyare tumba olleya mahiti....nimage namma danyavadagalu...