Upanyasa - VNU206

MV06 ಕಲಿಯುಗದಲ್ಲಿ ಜ್ಞಾನದ ಅವಸ್ಥೆ

28/09/2016

ಶ್ರೀ ನಾರಾಯಣಪಂಡಿತಾಚಾರ್ಯರು ಕಲಿಯುಗದಲ್ಲಿ ಜ್ಞಾನವ ಅವಸ್ಥೆ ಹೇಗಿರುತ್ತದೆ ಎನ್ನುವದನ್ನು ಅದ್ಭುತ ದೃಷ್ಟಾಂತದೊಂದಿಗೆ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಮರೆಯದೇ ಕೇಳಿ. 

ಇಂದಿನ ಪರಿಸ್ಥಿತಿಗೆ ತುಂಬ ಹತ್ತಿರವಾದ ವಿಷಯ. 

Play Time: 41:52

Size: 7.33 MB


Download Upanyasa Share to facebook View Comments
4773 Views

Comments

(You can only view comments here. If you want to write a comment please download the app.)
 • ಸುದರ್ಶನ ಶ್ರೀ. ಲ.,ಬೆಂಗಳೂರು

  8:20 PM , 04/06/2018

  ಗುರುಗಳಿಗೆ ಅನಂತಾನಂತ ಪ್ರಣಾಮಗಳು 🙏😊
  ಸಂತಮಸು
  ಅವತಮಸು
  ಅಂಧಂತಮಸು 
  ಏನು ವ್ಯತ್ಯಾಸ ಗುರುಗಳೆ🙏

  Vishnudasa Nagendracharya

  ಅವತಮಸ್ — ಎಲ್ಲೆಡೆ ಹರಡಿದ ಕತ್ತಲೆ. 
  ಸಂತಮಸ — ಗಾಢವಾದ ಕತ್ತಲೆ.
  ಅಂಧತಮಸ್ — ಕಣ್ಣು ಕುರುಡಾದಾಗ ಇರುವಂತಹ ಕತ್ತಲೆ. (ವಸ್ತುಸ್ಥಿತಿಯಲ್ಲಿ ಅಂಧಂತಮಸ್ ಎಂಬ ಲೋಕವೂ ಇದೆ. ನರಕದಲ್ಲಿಯೂ ಒಂದು ಪ್ರಭೇದವಿದೆ)