Upanyasa - VNU207

MV07 ವಾಯುದೇವರ ಅವತಾರದ ನಿಶ್ಚಯ

02/10/2016

ಕಲಿಯುಗದ ಜ್ಞಾನದ ಅವಸ್ಥೆಯನ್ನು ಪರಮಾತ್ಮನ ಮುಂದೆ ದೇವತೆಗಳು ನಿವೇದಿಸಿಕೊಂಡಾಗ ಶ್ರೀಹರಿ ವಾಯುದೇವರಿಗೆ ಅವತರಿಸಿ ಬಂದು ಸಚ್ಛಾಸ್ತ್ರಗಳ ಅರ್ಥ ನಿರ್ಣಯ ಮಾಡಲು ಆದೇಶಿಸುತ್ತಾನೆ. ದೇವತೆಗಳೂ ಸಹ ಶ್ರೀ ವಾಯುದೇವರನ್ನು ಪ್ರಾರ್ಥಿಸುತ್ತಾರೆ. ಸಕಲ ಸಜ್ಜನರ ಮೇಲಿನ ಕಾರುಣ್ಯದಿಂದ ವಾಯುದೇವರು ಅವತರಿಸಿ ಬರಲು ನಿಶ್ಚಯಿಸುತ್ತಾರೆ. ಈ ಭಾಗದ ಉಪನ್ಯಾಸವನ್ನು ನೀವಿಂದು ಕೇಳುತ್ತೀರಿ. 

ಶ್ರೀಮದಾಚಾರ್ಯರ ಸಿದ್ಧಾಂತದ ಮೇಲೆ ಗೌರವವಿರುವ ವ್ಯಕ್ತಿ ಯಾವ ಭಾಗವನ್ನು ಕೇಳಲಿ ಬಿಡಲಿ, ಇದನ್ನು ಮಾತ್ರ ಅತ್ಯವಶ್ಯವಾಗಿ ಕೇಳಲೇಬೇಕು. ಜಗತ್ತಿನ ಕಟ್ಟ ಕಡೆಯ ವ್ಯಕ್ತಿಯ ಮೇಲೂ ವಾಯುದೇವರಿಗಿರುವ ಕಾರುಣ್ಯ ನಮಗೆ ಅರ್ಥವಾದಾಗ ಕಣ್ಣಿನಿಂದ ತಂತಾನೇ ನೀರು ಜಾರುತ್ತದೆ. 

ದೇವತೆಗಳ ಮಧ್ಯದಲ್ಲಿ ನಡೆದ ಘಟನೆಯನ್ನು, ಶ್ರೀ ವಾಯುದೇವರು ನಮ್ಮ ಮೇಲೆ ಅನುಗ್ರಹ ಮಾಡಿದ ಪರಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಶ್ರೀ ನಾರಾಯಣಪಂಡಿತಾಚಾರ್ಯರಿಗೆ ಅನಂತಾನಂತನಮಸ್ಕಾರಗಳು. 

Play Time: 28:56

Size: 5.12 MB


Download Upanyasa Share to facebook View Comments
4328 Views

Comments

(You can only view comments here. If you want to write a comment please download the app.)
 • Saritha,MANGALORE

  6:07 AM , 18/12/2020

  Gurugalige Anantha koti pranamagalu jagattina katta kadeya vyakthiya melu vayudevara kaarunya kandu kannalli neeru banthu
 • Jyothi Gayathri,Harihar

  3:45 PM , 12/11/2020

  🙏🙏🙏🙏🙏
 • Jyothi Gayathri,Harihar

  3:45 PM , 12/11/2020

  🙏🙏🙏🙏🙏
 • T venkatesh,Hyderabad

  2:48 PM , 17/12/2018

  Simply sooper...