02/10/2016
ಗಂಡ ಹೆಂಡತಿಯರ ಮಧ್ಯದಲ್ಲಿ ಯಾವ ರೀತಿಯ ಅನುಬಂಧ ಇರಬೇಕು, ಯಾವ ರೀತಿಯ ಪ್ರೀತಿ ಇದ್ದಾಗ ಶ್ರೀಮದಾಚಾರ್ಯರಂತಹ, ಶ್ರೀಮಧ್ವಾನುಜಾಚಾರ್ಯರಂತಹ ಪುತ್ರರತ್ನಗಳು ಜನಿಸಲಿಕ್ಕೆ ಸಾಧ್ಯ ಎನ್ನುವದರ ಚಿಂತನೆ ಇಲ್ಲಿದೆ, ತಪ್ಪದೇ ಕೇಳಿ. ಈಗ ತಾನೆ ಮದುವೆಯಾಗಿರುವ, ಮದುವೆಯಾಗಲಿರುವ ಹುಡುಗ ಹುಡುಗಿಯರಿಗೆ ಕೇಳಿಸಿ. ದ್ವಿತೀಯಸರ್ಗದ 9ನೆಯ ಶ್ಲೋಕದಿಂದ 13ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ.
Play Time: 61:05
Size: 11.45 MB