Upanyasa - VNU210

MV10 ಶ್ರೀ ಮಧ್ಯಗೇಹಾರ್ಯರ ತಪಸ್ಸು

02/10/2016

ದ್ವಿತೀಯಸರ್ಗದ 14ನೆಯ ಶ್ಲೋಕದಿಂದ 21ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ.

Play Time: 55:23

Size: 9.68 MB


Download Upanyasa Share to facebook View Comments
3307 Views

Comments

(You can only view comments here. If you want to write a comment please download the app.)
 • Shantha.raghothamachar,Bangalore

  8:34 PM , 08/09/2017

  ನಮಸ್ಕಾರಗಳು. ಭಾವಪೂರ್ಣ ಪ್ರವಚನ. ಸಾಂಖ್ಯ ಶಾಸ್ತ್ರ ಎಂದರೇನು ತಿಳಿಸಿ ಆಚಾರ್ಯ ರೆ.

  Vishnudasa Nagendracharya

  ಪ್ರಕೃತಿ- ಪುರುಷ ವಿವೇಕದಿಂದ ಮೋಕ್ಷವುಂಟಾಗುತ್ತದೆ ಎಂದು ಪ್ರತಿಪಾದಿಸುವ ಸಿದ್ಧಾಂತ ಸಾಂಖ್ಯಸಿದ್ಧಾಂತ. ಇದು ಕಪಿಲ ಎಂಬ ಅಸುರ ರಚನೆ ಮಾಡಿದ ಸಿದ್ಧಾಂತ. ವೇದಸಿದ್ಧಾಂತಕ್ಕೆ ವಿರುದ್ಧವಾದದ್ದು. 
  
  ಭಗವಂತ ಕಪಿಲ ರೂಪದಲ್ಲಿ ರಚನೆ ಮಾಡಿದ ಸಾಂಖ್ಯಶಾಸ್ತ್ರ ಬೇರೆ. ಅಸುರ ಕಪಿಲನ ಸಿದ್ಧಾಂತ ಬೇರೆ. ಮಧ್ವವಿಜಯದ ಹದಿನೈದನೆಯ ಸರ್ಗದಲ್ಲಿ ಇದರ ವಿವರಣೆ ಇದೆ. 
  
  ಶ್ರೀಮದ್ ಭಾಗವತದ ಪ್ರಥಮ ಮತ್ತು ತೃತೀಯಸ್ಕಂಧಗಳಲ್ಲಿ ವಾಸುದೇವಕಪಿಲರ ಸಾಂಖ್ಯಶಾಸ್ತ್ರದ ವಿಸ್ತೃತವಾಗಿ ವಿವರಣೆ ದೊರೆಯುತ್ತದೆ.