Upanyasa - VNU219

MV19 ಗುರುಪುತ್ರನ ಖಾಯಿಲೆ ಪರಿಹಾರ

02/10/2016

ತೃತೀಯಸರ್ಗದ 53ನೆಯ ಶ್ಲೋಕದಿಂದ 56ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ಇಲ್ಲಿಗೆ ಮೂರನೆಯ ಸರ್ಗ ಪರಿಸಮಾಪ್ತವಾಗುತ್ತದೆ. 

Play Time: 30:19

Size: 5.35 MB


Download Upanyasa Share to facebook View Comments
4091 Views

Comments

(You can only view comments here. If you want to write a comment please download the app.)
 • Saritha,MANGALORE

  8:26 AM , 28/12/2020

  Gurugalige Anantha koti namaskaragalu e pravachana keli kanneeru banthu nimmannu srimadacharyaru harasida haage nammannu harasali avara bagge ishtu chennagi thilisikotta nimage dhanyavadagalu
 • Saritha,MANGALORE

  8:26 AM , 28/12/2020

  Gurugalige Anantha koti namaskaragalu e pravachana keli kanneeru banthu nimmannu srimadacharyaru harasida haage nammannu harasali avara bagge ishtu chennagi thilisikotta nimage dhanyavadagalu
 • Jasyashree Karunakar,Bangalore

  8:17 AM , 19/05/2019

  ಗುರುಗಳೆ
  
  ಶ್ರೀಮದಾನಂದತೀಥ೯
  ಭಗವತ್ಪಾದಾಚಾಯ೯
  ಗುರುಗಳು ತಮ್ಮ ಗುರುಗಳಿಗೆ ಐತರೇಯಉಪನಿಷತ್ತಿನ ಪಾಠ ಮಾಡಿದ್ದು, ಮೋಕ್ಷಸ್ವರೂಪವಾದ ಭಕ್ತಿಯನ್ನು ನೀಡಿದ್ದು....
  
  ನಮಗೆ ಕಣ್ಣೀರಧಾರೆಯನ್ನೇ ಹರಿಸಿತು ಗುರುಗಳೆ...🙏
  
  ನಮ್ಮ ಎಷ್ಟು ಜನ್ಮದ ಪುಣ್ಯವೊ ಗೊತ್ತಿಲ್ಲ ಗುರುಗಳೆ.....
  
  ಬಗೆದಷ್ಟು ಬಗೆದಷ್ಟು ಗುರುಭಕ್ತಿಯನ್ನು ನೀಡುತ್ತಿದೆ ವಿಶ್ವನಂದಿನಿ🙏🙏
  
  ಹೆಮ್ಮೆಯ ಗುರುಗಳಿಗೊಂದು ಗೌರವಪೂಣ೯ ನಮಸ್ಕಾರ... ..
  
  ಎಷ್ಟು ಸಾರಿ ಕೇಳಿದ್ದೇನೊ ಗೊತ್ತಿಲ್ಲ....ಪ್ರತೀಬಾರಿಯೂ ಗಂಟಲು ತುಂಬಿ ಬರುತ್ತಿದೆ🙏🙏🙏 
  ಮನಸ್ಸಿನಲ್ಲಿ ಭಕ್ತಿ ಭಾವ ತುಂಬಿ ಬರುತ್ತಿದೆ....
 • Shantha.raghothamachar,Bangalore

  10:39 PM, 10/09/2017

  ನಮಸ್ಕಾರ ಗಳು. ಮುಕ್ತ ವಾಗಿ ಮಾತಾಡುವ ನಿಮ್ಮ ನ್ನು ಮುಕುಂದ ಮೆಚ್ಚುತ್ತಾನೆ ಆಚಾರ್ಯರೆ.