Upanyasa - VNU230

MV30 ಉಡುಪಿಗೆ ಗಂಗೆ ಬಂದ ಘಟನೆ

02/10/2016

ಚತುರ್ಥಸರ್ಗದ 36ನೆಯ ಶ್ಲೋಕದಿಂದ 42ನೆಯ ಶ್ಲೋಕಗಳ ವರೆಗಿನ ಅರ್ಥಾನುಸಂಧಾನ. 

Play Time: 31:57

Size: 5.65 MB


Download Upanyasa Share to facebook View Comments
2843 Views

Comments

(You can only view comments here. If you want to write a comment please download the app.)
 • Sudha,Bangalore

  7:11 PM , 13/02/2019

  Tumba chennagi varnane madidhiri dhanyavadahalu.
 • Shantha.raghothamachar,Bangalore

  8:37 AM , 15/09/2017

  ನಮಸ್ಕಾರ ಗಳು ಮಧ್ವಸರೊವರದಲ್ಲಿ ಗಂಗೆ ಸನ್ನಿಹಿತವಾಗುವುದು ಯಾವಾಗತಿಳಿಯಬಹುದೆ?

  Vishnudasa Nagendracharya

  ನಿರ್ದಿಷ್ಟವಾದ ಕಾಲಮಾನಗಳು ಉಪಲಬ್ಧವಾಗಿಲ್ಲ. 
  
   ಶ್ರೀಮದುಪೇಂದ್ರತೀರ್ಥರ ಪರಂಪರೆಯ ಶ್ರೀ ಪುತ್ತಿಗೆ ಮಠಾಧೀಶರಾಗಿದ್ದ ಮಹಾತಪಸ್ವಿಗಳೂ ಶತಾಯುಷಿಗಳೂ ಆಗಿದ್ದ ಪ್ರಾತಃಸ್ಮರಣೀಯ ಶ್ರೀ ಸುಧೀಂದ್ರತೀರ್ಥಶ್ರೀಪಾದಂಗಳವರಿಗೆ ಕಳೆದ ಶತಮಾನದಲ್ಲಿ ಶ್ರೀಮಧ್ವಸರೋವರದಲ್ಲಿ ತಾಯಿ ಗಂಗೆಯ ದರ್ಶನವಾಗಿತ್ತು.