Upanyasa - VNU237

MV37 ಅದ್ವೈತಭಾಷ್ಯದ ಸಮಸ್ಯೆಗಳು

12/04/2017

ಪಂಚಮಸರ್ಗದ 17ನೆಯ ಶ್ಲೋಕದಿಂದ 22ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. 

Play Time: 68:35

Size: 3.15 MB


Download Upanyasa Share to facebook View Comments
3094 Views

Comments

(You can only view comments here. If you want to write a comment please download the app.)
 • Sameer,Gadag

  12:54 PM, 08/12/2020

  🙏🏻
 • PRASANNA KUMAR N S,Bangalore

  12:21 PM, 06/12/2017

  ಪರಮ ಪೂಜ್ಯ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಗಳು
  
  ಈಗಾಗಲೇ ಬಿಡುವಿಲ್ಲದಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದೀರಿ. ನಮಂಥವರಿಂದ ಹೆಚ್ಚು, ಹೆಚ್ಚು ಬೇಡಿಕೆಗಳು ಬರುವುದು ಸಹಜ. ಆದರೆ, ನಿಮ್ಮ ಆರೋಗ್ಯದ ಬಗ್ಗೆಯೂ ಗಮನ ಕೊಡಬೇಕಾಗಿ ಪ್ರಾರ್ಥನೆ.

  Vishnudasa Nagendracharya

  ಖಂಡಿತ. 
 • Jayashree Karunakar,Bangalore

  5:13 PM , 26/09/2017

  ಗುರುಗಳೆ
  ಮುಂದಿನ ದಿನಗಳಲ್ಲಿ ತಾವು ಬ್ರಹ್ಮಸೂತ್ರ ಭಾಷ್ಯಕ್ಕೂ ಉಪನ್ಯಾಸ ನೀಡುವವರಿದ್ದೀರಾ ?

  Vishnudasa Nagendracharya

   1. ಸಂಸ್ಕೃತದಲ್ಲಿ ಬರುತ್ತದೆ. 
  
  2. ಇನ್ನೂ ಅನೇಕ ವರ್ಷಗಳು ಕಾಯಬೇಕು. ಭಾಗವತ, ಭಾರತ, ಗೀತಾ, ವಿಷ್ಣುಸಹಸ್ರನಾಮಗಳು ಮುಗಿದ ನಂತರ. 
  
  3. ಆ ಗ್ರಂಥಗಳಲ್ಲಿ ಎಲ್ಲರೂ ತಿಳಿಯಬಹುದಾದ ಯಾವ ವಿಷಯಗಳಿವೆಯೋ ಅವನ್ನು ಈ ಉಪನ್ಯಾಸಗಳ ಮುಖಾಂತರವೇ ನೀಡುತ್ತಿದ್ದೇನೆ. 
 • Shantha.raghothamachar,Bangalore

  1:52 PM , 16/09/2017

  ನಮೋನಮಃ
 • Jayashree Karunakar,Bangalore

  5:56 PM , 01/08/2017

  ತುಂಬ ಮಹತ್ತರವಾದ ವಿಷಯಗಳನ್ನು ಕೇಳಿದ ನಾವೇ ಧನ್ಯ ಗುರುಗಳೆ