Upanyasa - VNU241

MV41 ದುರ್ಗಾದೇವಿಯ ಅವತಾರದ ಕುರಿತು

02/10/2016

ಪಂಚಮಸರ್ಗದ 35ನೆಯ ಶ್ಲೋಕದ ಅರ್ಥಾನುಸಂಧಾನ. 

Play Time: 35:44

Size: 6.30 MB


Download Upanyasa Share to facebook View Comments
3693 Views

Comments

(You can only view comments here. If you want to write a comment please download the app.)
 • Shantha.raghothamachar,Bangalore

  1:58 PM , 17/09/2017

  ನಮ‌ಸ್ಕಾರಗಳು.ಪಯಶ್ವಿನಿ ಸ್ನಾನ ಮಾಡುವದು ರೂಢಿಯಲ್ಲಿದೆ ಯಾ ಆಚಾರ್ಯ ರೆ?

  Vishnudasa Nagendracharya

  ಅವಶ್ಯವಾಗಿ. 
  
  ಅದ್ಭುತವಾಗಿ ಹರಿಯುತ್ತದೆ ಆ ನದಿ. ಪರ್ವತದ ತಪ್ಪಲುಗಳಲ್ಲಿ ಹರಿಯುವ ಆ ನದಿಯ ನೀರಿನ ಸೊಬಗೇ ಸೊಬಗು. 
  
  ಉಡುಪಿಯಿಂದ ಮೈಸೂರಿಗೆ ಬರುವ ಮಾರ್ಗದಲ್ಲಿ ಆ ನದಿ ಅನೇಕ ಕಡೆ ದೊರೆಯುತ್ತದೆ. ಸುಳ್ಯದಲ್ಲಿ ಇದರ ಹರಿವು ತುಂಬಾ ಚನ್ನಾಗಿದೆ. ಕರ್ನಾಟಕದ ಕೊಡಗಿನ ಕೊಯ್ನಾಡುವಿನಲ್ಲಿ ಹುಟ್ಟಿ ಕೇರಳದ ಕಾಸರಗೋಡನ್ನು ಪವಿತ್ರಗೊಳಿಸಿ ಅರಬ್ಬೀಸಮುದ್ರವನ್ನು ಸೇರುತ್ತದೆ.