Upanyasa - VNU242

MV42 ತಿರುವನಂತಪುರದಲ್ಲಿ ಆಚಾರ್ಯರು

02/10/2016

ಪಂಚಮಸರ್ಗದ 36 ಮತ್ತು 37ನೆಯ ಶ್ಲೋಕಗಳ ಅರ್ಥಾನುಸಂಧಾನ. 

Play Time: 30:32

Size: 5.41 MB


Download Upanyasa Watch Video Share to facebook View Comments
2604 Views

Comments

(You can only view comments here. If you want to write a comment please download the app.)
 • Shantha.raghothamachar,Bangalore

  8:19 AM , 18/09/2017

  ಸತ್ಯ ಆಚಾರ್ಯ ರೇ ನಾನು ಅರ್ಥ ಮಾಡಿ ಕೊಂಡದ್ದು ಅಪದ್ಧ.ಅನಂತವಂದನೆಗಳು ಧನ್ಯವಾದಗಳು.
 • Shantha.raghothamachar,Bangalore

  7:06 PM , 17/09/2017

  ನಮಸ್ಕಾರಗಳು.ಕ್ಷಮಿಸಿ ಆಚಾರ್ಯರೆ ಅಧಿಕಪ್ರಸಂಗಿ ಎಂದು ಕೊಳ್ಳಲು ಬೇಡಿ ಭಗವಂತ ನಿಗಿಂತ ಮಧ್ವಾಚಾರ್ಯರು ಸೌಂದರ್ಯವಂತರು‌ ಅಂತ ಹೇಳೋದು ಉತ್ಪ್ರೇಕ್ಷೆ ಯಾಗುವದಿಲ್ಲವೆ?

  Vishnudasa Nagendracharya

  ಭಗವಂತನ ಸೌಂದರ್ಯದ ಲೇಶಾಂಶವೂ ಸೌಂದರ್ಯಸಾರರಾದ ಲಕ್ಷ್ಮೀದೇವಿಯರಲ್ಲಿ ಸಹ ಇಲ್ಲ. ಇನ್ನು ಆಚಾರ್ಯರಲ್ಲಿ ಸರ್ವಾತ್ಮನಾ ಇರಲು ಸಾಧ್ಯವಿಲ್ಲ. 
  
  ಭಗವಂತನ ಕಲ್ಲಿನ ಪ್ರತಿಮೆಗಿಂತ , ಚೇತನಪ್ರತಿಮೆಯಾದ ಶ್ರೀಮದಾಚಾರ್ಯರು ಪರಮಸುಂದರರು ಎಂದು ಇಲ್ಲಿ ತಿಳಿಸಲಾಗಿದೆ. ಮತ್ತೊಮ್ಮೆ ಉಪನ್ಯಾಸವನ್ನು ಕೇಳಿ. ಸ್ಪಷ್ಟವಾಗುತ್ತದೆ.