Upanyasa - VNU244

MV44 ರಾಮೇಶ್ವರದಲ್ಲಿ ಚಾತುರ್ಮಾಸ್ಯ

02/10/2016

ಪಂಚಮಸರ್ಗದ 42ನೆಯ ಶ್ಲೋಕದಿಂದ 47ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.

Play Time: 35:08

Size: 6.20 MB


Download Upanyasa Share to facebook View Comments
2198 Views

Comments

(You can only view comments here. If you want to write a comment please download the app.)
  • Shantha.raghothamachar,Bangalore

    12:57 PM, 18/09/2017

    ನಮಸ್ಕಾರಗಳು.ಶ್ರೀ ಮುಷ್ಣದಲ್ಲಿ ದಂಡತೀರ್ಥವಿದೆ.ಆಚಾರ್ಯರು ಅಲ್ಲಿ ಚಾತುರ್ಮಾಸ್ಯ ಕುಳಿತಾಗ ಉತ್ಪತ್ತಿಯಾದದ್ದೆಂದು ಹೇಳುತ್ತಾರೆ.

    Vishnudasa Nagendracharya

    ಶ್ರೀಮುಷ್ಣದ ಘಟನೆಯನ್ನು ಶ್ರೀಮುಷ್ಣಮಾಹಾತ್ಮ್ಯೆಯಲ್ಲಿ ಶ್ರೀ ವೇದವ್ಯಾಸದೇವರೇ ತಿಳಿಸಿ ಹೇಳಿದ್ದಾರೆ. ಶ್ರೀಮದ್ ವಿಜಯೀಂದ್ರತೀರ್ಥಗುರುಸಾರ್ವಭೌಮರು ಅದನ್ನು ಉಲ್ಲೇಖಿಸಿದ್ದಾರೆ.