Upanyasa - VNU247

MV47 ಆಚಾರ್ಯರು ಮಾಡಿದ ವೇದವ್ಯಾಖ್ಯಾನ

02/10/2016

ಷಷ್ಠಸರ್ಗದ 1 ಮತ್ತು 2ನೆಯ ಶ್ಲೋಕದ ಅರ್ಥಾನುಸಂಧಾನ. ಋಗ್ಭಾಷ್ಯದ ವಿವರಣೆಯೂ ಇಲ್ಲಿದೆ. 

Play Time: 53:40

Size: 9.40 MB


Download Upanyasa Share to facebook View Comments
2627 Views

Comments

(You can only view comments here. If you want to write a comment please download the app.)
 • Jyothi Gayathri,Harihar

  6:59 PM , 02/12/2020

  ಶ್ರೀ ಗುರುಭ್ಯೋ ನಮಃ . ಅನಂತಾನಂತ ವಂದನೆಗಳು 🙏🙏🙏🙏🙏
 • ಸುದರ್ಶನ ಶ್ರೀ. ಲ.,ಬೆಂಗಳೂರು

  6:26 PM , 19/10/2018

  ವೇದಗಳು ಯಾಕೆ ೩ ಅರ್ಥ ಮಾತ್ರ ಹೇಳುತ್ತವೆ
  
  ಯಾವುದೇ ವಾಕ್ಯವನ್ನು ಓದುಗರು ತಮ್ಮ‌ ತಮ್ಮ ಸಾಮರ್ಥ್ಯದ ಮೇಲೆ ಅರ್ಥೈಸಬಹುದು ಅಲ್ಲವೆ ?

  Vishnudasa Nagendracharya

  ಮೂರೇ ಅರ್ಥವಲ್ಲ. 
  
  ಕನಿಷ್ಠ ಮೂರು ಅರ್ಥಗಳು ಇದ್ದೇ ಇವೆ. 
  
  ತಿಳಿಯುವ “ಜ್ಞಾನಿಯ” ಯೋಗ್ಯತೆಗೆ ತಕ್ಕಂತೆ  ಹೆಚ್ಚಿನ ಅರ್ಥಗಳು ತೋರುತ್ತವೆ. 
 • Shantha.raghothamachar,Bangalore

  9:57 AM , 19/09/2017

  ನಮಸ್ಕಾರ ಗಳು. ಅತ್ಯಂತ ಅದ್ಬುತ ಪ್ರವಚನ.ಪುರೋಹಿತ ಭಗವಂತ ವಿವರಣೆ ಕೇಳಿ -----ಶಬ್ದಗಳಿಲ್ಲ.ಆಚಾರ್ಯ ರಿಗೆ ನಮೋನಮಃ