(You can only view comments here. If you want to write a comment please download the app.)
ಸುದರ್ಶನ ಶ್ರೀ. ಲ.,ಬೆಂಗಳೂರು
6:23 PM , 19/10/2018
ಭಗವಂತನ ಹೆಸರಿಗೆ ಇದೇ ಅರ್ಥ ಪ್ರಮಾಣ ಎಂದು ಯಾವಾಗ ಸಿದ್ಧವಾಗುತ್ತದೆ
ಸತ್ ಶಾಸ್ತ್ರಗಳಲ್ಲಿ ಬರಿಯ ಅರ್ಥದಲ್ಲಿ ವಿವರಣೆ ಇದ್ದಾಗಲೋ
(ಹೆಸರಿನ ಉಲ್ಲೇಖ ರಹಿತ)
ಅಥವಾ
ಅದೇ ಭಗವಂತನ ಹೆಸರು ಅದೇ ಅರ್ಥದಲ್ಲಿ ವಿವರಿಸಲ್ಪಟ್ಟಾಗಲೋ?
(ಹೆಸರಿನ ಉಲ್ಲೇಖ ಸಹಿತ)