Upanyasa - VNU250

MV50 ವೇದಗಳು ಮತ್ತು ದ್ರೌಪದೀದೇವಿಯರಲ್ಲಿ ಇರುವ ಸಾಮ್ಯ

12/04/2017

ಷಷ್ಠಸರ್ಗದ 24 ಮತ್ತು 25ನೆಯ ಶ್ಲೋಕಗಳ ಅರ್ಥಾನುಸಂಧಾನ. 

Play Time: 56:00

Size: 3.15 MB


Download Upanyasa Share to facebook View Comments
2231 Views

Comments

(You can only view comments here. If you want to write a comment please download the app.)
 • Shantha.raghothamachar,Bangalore

  10:14 PM, 20/09/2017

  ನಮಸ್ಕಾರಗಳು. ಅಪೂರ್ವ ವಿಷಯ ವೇದ ವೇದಿಭಿಮಾನಿಯನ್ನುಕುರಿತಾದದ್ದು.32 ಲಕ್ಷ ಣಗಳು ಬ್ರಹ್ಮ ವಾಯುದೇವರಿಗೆ ಮಾತ್ರ ಎಂದು ತಿಳಿದಿದ್ದೆ----
 • Jayashree Karunakar,Bangalore

  4:45 PM , 05/08/2017

  ಗುರುಗಳೆ ವೇದಮಂತ್ರವನ್ನು ಹೆಂಗಸರು ಯಾವ ಕಾರಣಕ್ಕಾಗಿ ಪಠಿಸಬಾರದು
  ಇಲ್ಲಿ ವೇದ ಮತ್ತು ದ್ರೌಪತೀದೇವಿಗೆ ಇರುವ ಸಾಮ್ಯತೆಯನ್ನು ತಿಳಿಸಿದ್ದಾರೆ ಹಾಗೂ ನಾವು ಬೆಳಗಿನಲ್ಲಿ ಮಹಾಪತೀವ್ರತೆಯಾದ ದ್ರೌಪತೀದೇವಿಯರನ್ನು ನೆನಯಬೇಕಲ್ಲವೆ
  
  ಮತ್ತು ಸಕಲ ವೇದಕ್ಕೆ ಭಾರತೀದೇವಿಯಲ್ಲವೆ ಅಭಿಮಾನಿದೇವತೆ.