Upanyasa - VNU257

MV57 ವ್ಯಾಸಬದರಿಯ ವರ್ಣನೆ

12/04/2017

ಸಪ್ತಮಸರ್ಗದ ಪ್ರಥಮಶ್ಲೋಕದಿಂದ 4ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. 

Play Time: 67:42

Size: 3.15 MB


Download Upanyasa Share to facebook View Comments
1793 Views

Comments

(You can only view comments here. If you want to write a comment please download the app.)
  • Shantha.raghothamachar,Bangalore

    5:07 PM , 24/09/2017

    ಬದರೀಕಾಶ್ರಮಧ ವರ್ಣನೆ ತುಂಬಾ ಚೆನ್ನಾಗಿತ್ತು ಇಂಥ ವಿಷಯಗಳನ್ನು ತಿಳಿಯುವ ದುನಮ್ಮ ಸೌಭಾಗ್ಯ.
  • Jayashree Karunakar,Bangalore

    1:24 PM , 12/08/2017

    ಗುರುಗಳೆ
    ವ್ಯಾಸಬದರಿಯಲ್ಲಿರುವ ಶ್ರೇಷ್ಟವಾದ ಋಷಿಮುನಿಗಳಿಗೆ ಅಲ್ಲಿರುವ ಮರದ ತೊಗಟೆಯಲ್ಲಿಟ್ಟಿರುವ ಗ್ರಂಥಗಳ ಅವಶ್ಯಕತೆ ಯಾಕೆ .ಅವರು ಭಗವಂತನ ಸನ್ನಿಧಾನದಲ್ಲಿರುವ ಶ್ರೇಷ್ಟರಲ್ಲವೆ.ಅವರಿಗೆಲ್ಲಿಯ ಅಜ್ಞಾನ

    Vishnudasa Nagendracharya

    ದೇವರ ಕುರಿತು ಎಷ್ಟು ತಿಳಿದರೂ ಮುಗಿಯುವದಿಲ್ಲ. ಪರಿಪೂರ್ಣವಾಗಿ ತಿಳಿಯಲು ಸಾಧ್ಯವೂ ಇಲ್ಲ. ಹೀಗಾಗಿ ಋಷಿಮುನಿಗಳು ನಿರಂತರ ಅಧ್ಯಯನ ಶೀಲರಾಗಿರುತ್ತಾರೆ.