Upanyasa - VNU258

MV58 ಋಷಿಗಳ ದೃಷ್ಟಿಯಲ್ಲಿ ಆಚಾರ್ಯರು

02/10/2016

ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ವೇದವ್ಯಾಸದೇವರನ್ನು ಕಾಣಬೇಕೆಂಬ ಬಯಕೆಯಿಂದ ವ್ಯಾಸಾಶ್ರಮಕ್ಕೆ ಹೊರಟು ನಿಲ್ಲುತ್ತಾರೆ. ವ್ಯಾಸಾಶ್ರಮದ ಬಳಿ ಹೋಗುತ್ತಿದ್ದಂತೆ ಅಲ್ಲಿದ್ದ ಋಷಿಗಳೆಲ್ಲ ಆಚಾರ್ಯರನ್ನು ಪರಮ ಆಶ್ಚರ್ಯದಿಂದ ಕಾಣಲು ಆರಂಭಿಸುತ್ತಾರೆ. 

ಮನುಷ್ಯರ ದೃಷ್ಟಿಯಿಂದ ಸರ್ವಜ್ಞರು ಎಂದು ಕರೆಸಿಕೊಳ್ಳುವ, ಪರಮಾತ್ಮನ ಸಾಕ್ಷಾತ್ಕಾರ ಪಡೆದ, ಯಾವುದು ಗುಣ ಯಾವುದು ದೋಷ ಎಂದು ತಿಳಿದ ಆ ಮಹರ್ಷಿಗಳು ಆಚಾರ್ಯರನ್ನು ಕಂಡ ಬಗೆಯನ್ನು ಶ್ರೀ ಪಂಡಿತಾಚಾರ್ಯರು ನಮಗಿಲ್ಲಿ ತಿಳಿಸುತ್ತಾರೆ, ಆಚಾರ್ಯರೆಡಗಿನ ನಮ್ಮ ಭಕ್ತಿ ಗೌರವಗಳನ್ನು ನೂರ್ಮಡಿಗೊಳಸುವ ಭಾಗವಿದು. 

ವೇದವ್ಯಾಸದೇವರು ಯಾವ ಮರದ ನೆರಳಿನಲ್ಲಿ ಕುಳಿತಿದ್ದಾರೆಯೋ ಆ ಬದರೀವೃಕ್ಷ ಹೇಗಿದೆ ಮತ್ತು ಅವರು ಕುಳಿತಿರುವ ವೇದಿಕೆ ಹೇಗಿದೆ ಎನ್ನುವದನ್ನು ಶ್ರೀ ನಾರಾಯಣಪಂಡಿತಾಚಾರ್ಯರು ಕಣ್ಣಿಗೆ ಕಟ್ಟುವಂತೆ ನಮಗಿಲ್ಲಿ ತಿಳಿಸುತ್ತಾರೆ. 

Play Time: 54:07

Size: 9.48 MB


Download Upanyasa Share to facebook View Comments
3389 Views

Comments

(You can only view comments here. If you want to write a comment please download the app.)
 • PRASANNA KUMAR N S,Bangalore

  4:54 PM , 30/12/2017

  Download ಆಗ್ತಾ ಇಲ್ಲ ಗುರುಗಳೇ

  Vishnudasa Nagendracharya

  Problem solved. Try now
  
 • Shantha.raghothamachar,Bangalore

  7:58 PM , 24/09/2017

  ಬದರಿಕ್ಷೇತ್ರದಮಹಿಮೆಯೇ ಅದ್ಭುತ. ನಮೋನಮಃ ನಮೋನಮಃ. ಗರುಡ ದೇವರ ವರ್ಣನೆ, ಶೇಷದೇವರ ಗುಣಸ್ವಭಾವದ ಪರಿಚಯ ಅದ್ಬುತ.