ಆಚಾರ್ಯರು ವ್ಯಾಸಾಶ್ರಮವನ್ನು ಪ್ರವೇಶಿಸುತ್ತಿದ್ದಂತೆಯೇ ದೂರದಿಂದಲೇ ಶ್ರೀ ವೇದವ್ಯಾಸದೇವರನ್ನು ಕಾಣುತ್ತಾರೆ. ಆಚಾರ್ಯರು ಶ್ರೀ ವೇದವ್ಯಾಸದೇವರನ್ನು ಕಂಡ ಬಗೆಯನ್ನು ಶ್ರೀ ನಾರಾಯಣಪಂಡಿತಾಚಾರ್ಯರು ನಮಗೆ ಶಬ್ದಗಳಲ್ಲಿ ಕಟ್ಟಿ ನೀಡುತ್ತಾರೆ
(You can only view comments here. If you want to write a comment please download the app.)
Shantha.raghothamachar,Bangalore
10:38 PM, 24/09/2017
ನಮಸ್ಕಾರ ಗಳು
Jayashree Karunakar,Bangalore
10:31 PM, 21/08/2017
ಆದರೆ ಗುರುಗಳೆ ಕಲಿಯ ಉದ್ದೇಶ ಒಳ್ಳೆಯದ್ದಾಗಿರಲಿಲ್ಲ ಅಲ್ಲವೆ
Jayashree Karunakar,Bangalore
12:56 PM, 12/08/2017
ಗುರುಗಳೇ
ವೇದವ್ಯಾಸದೇವರು ಕಲಿಯ ಪ್ರವೇಶವಾಗಲು ಅವರೇ ಯಾಕೆ ಅಪೇಕ್ಷ ಪಟ್ಟದ್ದು ?
ರಾಜಸೂಯದಲ್ಲಿ ಪರಮಾತ್ಮ ಎರಡು ರೂಪದಿಂದಲೂ ಅಲ್ಲಿ ಉಪಸ್ಥರಿದ್ದರೆ ?
ಮಹಾಭಾರತದಲ್ಲಿ ಪಾಂಡವರಿಗೆ ಭಗವಂತ ಎರಡು ರೂಪದಿಂದಲೂ ಅನುಗ್ರಹಿಸಿದ್ದುಯಾಕೆ ?
Vishnudasa Nagendracharya
ದೇವರು ಎಲ್ಲರಿಗೂ ಸಮಾನನಲ್ಲವೆ. ಎಲ್ಲರಿಗೂ ಸಾಧನೆ ಮಾಡಲು ಅವಕಾಶ ನೀಡಬೇಕೆಂದು ಕಲಿಗೂ ಅವಕಾಶ ನೀಡುತ್ತಾನೆ.
ಪರಮಾತ್ಮ ಪಾಂಡವರನ್ನು ಅನುಗ್ರಹಿಸಿದುದ್ದು ಪರಶುರಾಮ-ಕೃಷ್ಣ-ವೇದವ್ಯಾಸ ಎಂಬ ಮೂರು ರೂಪಗಳಿಂದ.
ಹಾಗೆ ಅನುಗ್ರಹಿಸಲು ಕಾರಣ, ಅವನಿಗೆ ಪಾಂಡವರ ಮೇಲೆ ಅಷ್ಟು ಪ್ರೀತಿ. ಜ್ಞಾನೀ ಪ್ರಿಯತಮೋತೋ ಮೇ ಎಂದು ಭಗವದ್ಗೀತೆಯಲ್ಲಿ ಸ್ವಯಂ ಭಗವಂತ ಹೇಳಿದ್ದಾನೆ. ಪಾಂಡವರ ಜ್ಞಾನ ಭಕ್ತಿ ವೈರಾಗ್ಯಗಳಿಗೆ ಒಲಿದ ಭಗವಂತ ಅನೇಕ ರೂಪಗಳಿಂದ ಅವರನ್ನು ಅನುಗ್ರಹಿಸಿದ.