Upanyasa - VNU261

MV61 ಋಷಿಗಳಿಗೆ ಆಚಾರ್ಯರ ಜ್ಞಾನವನ್ನು ಕಂಡು ಉಂಟಾದ ಬೆರಗು

02/10/2016

ಎಂಟನೆಯ ಸರ್ಗದ ಸಾರಾಂಶವನ್ನು ತಿಳಿಸುವದರೊಂದಿಗೆ ಆರಂಭವಾಗುವ ಇಂದಿನ ಮಧ್ವವಿಜಯಶ್ರವಣೋತ್ಸವ, ವ್ಯಾಸಾಶ್ರಮದಲ್ಲಿದ್ದ ಆಚಾರ್ಯರನ್ನು ತುಂಬ ಹತ್ತಿರದಿಂದ ಕಂಡು ಅಲ್ಲಿನ ಋಷಿಗಳು ಆಚಾರ್ಯರ ಅದ್ಭುತ ಪ್ರತಿಭಾ ಜ್ಞಾನಗಳನ್ನು ಕಂಡು ವಿಸ್ಮಿತರಾದ ಘಟನೆಯನ್ನು ನಿರೂಪಿಸುತ್ತದೆ. 

ಇಡಿಯ ಜಗತ್ತಿನ ಗುಣ ದೋಷಗಳನ್ನು ತಿಳಿಯಬಲ್ಲ, ನಮ್ಮ ದೃಷ್ಟಿಯಲ್ಲಿ ಸರ್ವಜ್ಞರಾದ ಆ ಋಷಿಗಳೂ ಸಹ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಪರಮಾದ್ಭುತಜ್ಞಾನವನ್ನು ಕಂಡು ಚಕಿತರಾಗುತ್ತಾರೆ. “ಅತಿವಿಸ್ಮಯಂ ನಿಯಮಿನಾಂ ಮನೋ ನಯನ್” 

Play Time: 40:14

Size: 7.08 MB


Download Upanyasa Share to facebook View Comments
2764 Views

Comments

(You can only view comments here. If you want to write a comment please download the app.)
  • Shantha.raghothamachar,Bangalore

    1:30 PM , 26/09/2017

    ಕಲಿತು ಮರತಿದ್ದ ವ್ಯಾಕರಣ ಛಂದಸ್ಸು ಮಧ್ವವಿಜಯದ ಪ್ರ ವಚನದಲ್ಲಿ ವಿಶೇಷ ವಾಗಿ .ತಿಳಿದು ಕೊಳ್ಳುವಂತಾಗದೆ.ಅನಂತಾನಂತ ವಂದನೆಗಳು
  • Shantha.raghothamachar,Bangalore

    12:37 PM, 26/09/2017

    ನಮಸ್ಕಾರ ಗಳು