Upanyasa - VNU264

MV64 ಪರಮಾತ್ಮನ ಅವತಾರಗಳ ವರ್ಣನೆ

02/10/2016

ಮಹಾಬದರಿಕಾಶ್ರಮದ ಬಳಿಗೆ ಬರುತ್ತಿರುವಾಗ ಶ್ರೀಮದಾಚಾರ್ಯರು ಪರಮಾತ್ಮನ ಅನಂತ ರೂಪಗಳ ಚಿಂತನೆಯನ್ನು ಮಾಡುತ್ತ ಬರುತ್ತಾರೆ. 

ಈ ಸಂದರ್ಭದಲ್ಲಿ ನಾರಾಯಣಪಂಡಿತಾಚಾರ್ಯರು ಒಂದೊಂದೇ ಶಬ್ದಗಳಿಂದ ಎರಡೆರಡು ಭಗವದ್ರೂಪಗಳನ್ನು ಚಿಂತಿಸುತ್ತ ಬರುತ್ತಾರೆ. 

ಈ ದಿವಸ, ಮತ್ಸ-ಹಯಗ್ರೀವ, ವರಾಹ-ಕೂರ್ಮ, ನರಸಿಂಹ-ಅಜಿತ, ವಾಮನ-ಬುದ್ಧ, ಮಹಿದಾಸ-ವೇದವ್ಯಾಸರೂಪಗಳ ವರ್ಣನೆಯನ್ನು ಕೇಳುತ್ತೇವೆ. 

ಸಂಸ್ಕೃತವನ್ನು ಅಧ್ಯಯನ ಮಾಡುವ ಜನರಿಗೆ ರಸಾಯನದಂತಹ ಭಾಗ, ಶ್ರೀ ಮಧ್ವವಿಜಯದ ಎಂಟನೆಯ ಸರ್ಗ. 

Play Time: 53:43

Size: 9.41 MB


Download Upanyasa Share to facebook View Comments
3316 Views

Comments

(You can only view comments here. If you want to write a comment please download the app.)
 • Jyothi Gayathri,Harihar

  8:43 PM , 07/12/2020

  ಶ್ರೀ ಗುರುಭ್ಯೋ ನಮಃ 🙏🙏🙏🙏🙏
 • Shantha.raghothamachar,Bangalore

  10:12 PM, 26/09/2017

  ನಮಸ್ಕಾರಗಳು.ಪರ ಶಬ್ಧಾರ್ಥ ತುಂಬಾ ಚೆನ್ನಾಗಿದೆ.
 • Jayashree Karunakar,Bangalore

  12:07 PM, 19/08/2017

  ಗುರುಗಳೆ ಸಂಸ್ಕ್ರತ ಸುರಭಿಯಲ್ಲಿ ಈ ತರಹದ ಬೇರೆ ಬೇರೆ ಅಥ೯ಗಳನ್ಶು ಸೂಚಿಸುವ ಶ್ಲೋಕ ಗಳನ್ನು ನಮಗೆ ಅಥ೯ಮಾಡಿಸುವಿರಾ

  Vishnudasa Nagendracharya

  ಹೌದು.