02/10/2016
ಮಹಾಬದರಿಕಾಶ್ರಮದಲ್ಲಿ ವೇದವ್ಯಾಸದೇವರು, ನಾರಾಯಣದೇವರು ಮತ್ತು ಶ್ರೀಮದಾಚಾರ್ಯರು ನಡೆಸಿದ ಸಂವಾದ ಇಂದಿನ ಉಪನ್ಯಾಸದ ವಿಷಯ. ಪರಮಾತ್ಮ ಆಚಾರ್ಯರಿಗೆ ಬ್ರಹ್ಮಸೂತ್ರಭಾಷ್ಯವನ್ನು ಬರೆಯಲು ಮಾಡಿದ ಪರಮಪವಿತ್ರ ಆದೇಶದು ಕುರಿತು ನಾವಿಲ್ಲಿ ಕೇಳುತ್ತೇವೆ.
Play Time: 31:16
Size: 5.53 MB
10:56 AM, 29/09/2017
ನಮಸ್ಕಾರ ಗಳು.ಅಪೂರ್ವ ಸಂದರ್ಭ, ಅದ್ಭುತ ದಾಖಲೆ ಈ ಪ್ರವಚನ ದಲ್ಲಿದೆ.ನಮೋನಮಃ