Upanyasa - VNU269

MV69 ಕಲಿಕಾಲದ ಜನರ ನೀಚತೆ

02/10/2016

ಪ್ರತಿಯೊಬ್ಬ ಮಾಧ್ವ ಕೇಳಲೇಬೇಕಾದ ಅತೀ ಮಹತ್ವ್ದದ ವಿಷಯವನ್ನು ಶ್ರೀ ನಾರಾಯಣಪಂಡಿತಾಚಾರ್ಯರು ಇಲ್ಲಿ ನಿರೂಪಿಸಿದ್ದಾರೆ. 

ಪರಮಾತ್ಮ ಆಚಾರ್ಯರಿಗೆ ಬ್ರಹ್ಮಸೂತ್ರಭಾಷ್ಯವನ್ನು ಬರೆಯಲು ಮಾಡಿದ ಆದೇಶ ಮಾಡುತ್ತಾನೆ, ಆದರೆ ಕಲಿಯಿಂದ ಅಭಿಭೂತವಾದ ಈ ಪ್ರಪಂಚದಲ್ಲಿ ಸಜ್ಜನರೇ ಇಲ್ಲ, ಹೀಗಾಗಿ ಇವರಿಗೆ ತತ್ವ ಉಪದೇಶ ಮಾಡುವದು ತಪ್ಪು ಎಂದು ಆಚಾರ್ಯರು ಬಿನ್ನವಿಸಿಕೊಳ್ಳುತ್ತಾರೆ. 

ಆಗ, ಪರಮಾತ್ಮ ನಿನ್ನ ವಾಣಿ ಸಜ್ಜನರ ಕಲಿಮಲವನ್ನು ವಿನಾಶ ಮಾಡುತ್ತದೆ ಮತ್ತು ನಿನ್ನ ಶಾಸ್ತ್ರ ದುರ್ಜನರಿಗೆ ದೊರೆಯದಂತೆ ನಾನು ರಕ್ಷಿಸುತ್ತೇನೆ ಎಂದು ವರವನ್ನು ನೀಡುತ್ತಾನೆ. 

ಶ್ರೀಮದಾಚಾರ್ಯರು ಸಾಷ್ಟಾಂಗವೆರಗಿ ಪರಮಾತ್ಮನ ಆಜ್ಞೆಯನ್ನು ಸ್ವೀಕರಿಸಿದ ಪರಮಪವಿತ್ರ ಪ್ರಸಂಗವನ್ನು ಇಂದು ಕೇಳುತ್ತೇವೆ. 

Play Time: 61:14

Size: 12.98 MB


Download Upanyasa Share to facebook View Comments
2959 Views

Comments

(You can only view comments here. If you want to write a comment please download the app.)
 • Sud,Bangalore

  8:20 PM , 29/05/2019

  Raghavendra swamigalu prahaladara avatara alwa he was the king so all these alankara for raghavendra swami v can fo it alwa as a king
 • Shantha.raghothamachar,Bangalore

  12:44 PM, 29/09/2017

  ಈ ಪ್ರವಚನದಬಗ್ಗೆ ಪ್ರತಿಕ್ರಿಯಿಸಲು.         
  ನೂರಾರು ಶಬ್ಧಗಳು ಬೇಕು.ಈ ಕಳಕಳಿಯ ಮಾತುಗಳು ಎಲ್ಲ ವಿವೇಕಿಗಳಿಗೂ ತಲುಪಬೇಕು. ಸನ್ಯಾಸಿ ಗಳಿಗೆ ಮಾಡಿಸುವ ವಜ್ರ, ಕನಕಗಳಬಗ್ಗೆ ಮಾತನಾಡಿ ಇಂಗುತಿಂದ ಮಂಗನಂತಾದೆ.ವಿಷಯದಷ್ಟೆ ವಿಷಾದ ಧ್ವನಿಯಲ್ಲಿ ಹೇಳಿ ದ್ದೀರಿ.ಸಂದರ್ಭೋಚಿತವಾಗಿತ್ತು.ನಮೋನಮಃ