02/10/2016
ನಮ್ಮ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ರಚನೆ ಮಾಡಿದ ಶ್ರೀಮದ್ ಬ್ರಹ್ಮಸೂತ್ರಭಾಷ್ಯದ ಮಹಾಮಾಹಾತ್ಮ್ಯಗಳ ಚಿಂತನೆ ಇಲ್ಲಿದೆ. ದೇವರ ಮನೆಯಲ್ಲಿ ಕುಳಿತು ಕಣ್ಣಳನ್ನು ಮುಚ್ಚಿ, ಕೈಗಳನ್ನು ಜೋಡಿಸಿ ಶ್ರೀ ನಾರಾಯಣಪಂಡಿತಾಚಾರ್ಯರ ಈ ಪವಿತ್ರವಚನಗಳ ವಿವರಣೆಯನ್ನು ಕೇಳಿ. ಜೀವನ ಧನ್ಯವಾದ ಅನುಭವ ಉಂಟಾಗುತ್ತದೆ.
Play Time: 61:11
Size: 12.47 MB