Upanyasa - VNU274

MV74 ಶ್ರೀ ಶೋಭನಭಟ್ಟರ ಉಪನ್ಯಾಸ

02/10/2016

ಮಾಧ್ವಸಮಾಜ ಪಡೆದಿರುವ ಬೆಲೆ ಕಟ್ಟಲಾಗದ ಮಹಾ ಸೌಭಾಗ್ಯಗಳಲ್ಲಿ ಒಂದು, ಆಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ಪದ್ಮನಾಭತೀರ್ಥಗುರುಸಾರ್ವಭೌಮರ ಪ್ರವಚನವೊಂದು ಮಧ್ವವಿಜಯದಲ್ಲಿ ದಾಖಲೆಯಾಗಿರುವದು. 

ಆ ಪದ್ಮನಾಭತೀರ್ಥಾರ್ಯರು ತಾವು ಶೋಭನಭಟ್ಟರಾಗಿದ್ದಾಗಲೇ ಮಾಡಿದ ಮಧ್ವಸೇವೆಯ ಚಿತ್ರಣ ಇಲ್ಲಿದೆ. ಮೈ ಮನಗಳನ್ನು ಪುಳಕಗೊಳಿಸಿ ಜೀವಚೈತನ್ಯವನ್ನು ಸಾರ್ಥಕಗೊಳಿಸುವ ಆ ಮಹಾಗುರುಗಳ ವಚನಗಳ ಅನುವಾದ ಇಲ್ಲಿದೆ. ತಪ್ಪದೇ ಕೇಳಿ

Play Time: 51:10

Size: 8.97 MB


Download Upanyasa Share to facebook View Comments
3961 Views

Comments

(You can only view comments here. If you want to write a comment please download the app.)
  • Jyothi Gayathri,Harihar

    7:09 PM , 12/12/2020

    ಶ್ರೀ ಪದ್ಮನಾಭ ತೀರ್ಥ ಗುರುಭ್ಯೋ ನಮಃ 🙏🙏🙏🙏🙏 .
  • Shantha.raghothamachar,Bangalore

    11:44 PM, 30/09/2017

    ನಮಸ್ಕಾರ ಗಳು. ಪದ್ಮನಾಭ ತೀರ್ಥರಬಗ್ಗೆ ,ಅವರಜ್ಞಾನದ ಬಗ್ಗೆ ಅರಿವು ಮೂಡಿಸಿದ ನಿಮಗೆ ನಮೋನಮಃ. ನಿರಂತರವಾಗಿ ಕೇಳುತ್ಥಲೇ ಇರಬೇಕು ಎಂಬ ಭಕ್ತಿ ಉಂಟಾಗುತ್ತದೆ. ನಮಸ್ಕಾರ ಗಳು.