02/10/2016
ನವಮಸರ್ಗದ 29ನೆಯ ಶ್ಲೋಕದಿಂದ 38ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
Play Time: 57:11
Size: 10.00 MB
8:55 AM , 13/12/2020
ಹರೇ ಶ್ರೀನಿವಾಸ, ಆರ್ಚಾಯರಿಗೆ ನಮಸ್ಕಾರಗಳು ದ್ವಾದಶಶ ಸ್ತೋತ್ರವನ್ನು ಹೆಣ್ಣು ಮಕ್ಕಳು ಪಾರಾಯಣ ಮಾಡಬಹುದಾ? ಸಂಸ್ಕೃತ ನನ್ನು ಹೆಣ್ಣುಮಕ್ಕಳು ಕಲಿಯಬಹುದಾ?
12:56 PM, 01/10/2017
ನಮಸ್ಕಾರ ಗಳು. ಪರಸ್ಪರ ಗುರು ಶಿಷ್ಯರ ಸಂಬಂಧ, ಅನುಬಂಧ ಗಳು ಚೆನ್ನಾಗಿ ಚಿತ್ರ ತವಾಗಿದೆ.
12:48 PM, 23/08/2017
ಹೆಂಗಸರು ಮಾಡಬಹುದೆ
12:47 PM, 23/08/2017
ಗುರುಗಳೆ ಮಧ್ವಶಾಸ್ತ್ರವನ್ನು ಅಧ್ಯಯನವನ್ನು ಮಾಡಬಹುದೇ ?