(You can only view comments here. If you want to write a comment please download the app.)
Jyothi Gayathri,Harihar
12:02 PM, 13/12/2020
ಶ್ರೀ ಕೃಷ್ಣಾಯ ನಮಃ
Vishwanandini User,Bangalore
4:55 PM , 11/12/2018
ಗುರುಗಳೆ
ಸಂಪೂಣ೯ ದ್ವಾದಶ ಸ್ತೋತ್ರವು ಬೇರೆ ಬೇರೆಯ ರಾಗಮತ್ತು ತಾಳದಲ್ಲಿರುವದರಿಂದ ಅದು ಕೇವಲ ಒಂದೇ ಸಂಧಭ೯ದಲ್ಲಿ ರಚನೆಯಾದದ್ದಲ್ಲ...ಆ ಮಹಾಗುರುಗಳು ಬೇರೆ ಬೇರೆ ಸಂಧಭ೯ದಲ್ಲಿ ತೀಥ೯ಯಾತ್ರೆ ಮಾಡುವ ಸಂಧಭ೯ದಲ್ಲಿ ರಚನೆ ಯಾದದ್ದು ಅಂತ ಕೆಲವರು ಹೇಳುತ್ತಾರೆ...ಅದರ ಮಾಹಿತಿ ಮಧ್ವವಿಜಯದಲ್ಲಿ ಇದೆಯಾ ?
Vishnudasa Nagendracharya
ಮಧ್ವವಿಜಯದಲ್ಲಿ ದ್ವಾದಶಸ್ತೋತ್ರದ ರಚನೆಯ ಕುರಿತು ಉಲ್ಲೇಖವಿಲ್ಲ. ಅವು ಪ್ರತ್ಯೇಕ ಸಂದರ್ಭಗಳಲ್ಲಿ ರಚನೆಯಾದ ಸ್ತೋತ್ರಗಳು ಎಂದು ಒಪ್ಪುವದರಲ್ಲಿ ಯಾವ ಬಾಧಕವೂ ಇಲ್ಲ.
Shantha.raghothamachar,Bangalore
2:39 PM , 01/10/2017
ನಮಸ್ಕಾರ ಗಳು.ಜೈ ಶ್ರೀಕೃಷ್ಣ, ಜೈ ಜೈ ಶ್ರೀ ಕೃಷ್ಣ, ಜೈ ಜೈ ಜೈ ಶ್ರೀ ಕೃಷ್ಣ