(You can only view comments here. If you want to write a comment please download the app.)
Prabhanjana,Ballari
9:55 PM , 12/04/2020
ಆಚಾರ್ಯರೆ ನಮಸ್ಕಾರ...ಭೀಮಸೇನ
ಎನ್ನುವ ಹೆಸರೇ ರೋಮಾಂಚನ.. ಆ ಹೆಸರು ಹೇಳಿದರೇ ನಾನಂತೂ ಆಕ್ಟೀವ್ ಆಗ್ಬಿಡ್ತೀನಿ.. ಇನ್ನೂ ಈ ಯುದ್ಧದ ಪ್ರಸಂಗದಲ್ಲಿ ಆನೆಗಳ ಹಿಂಡಿನೊಡನೆ ಯುದ್ಧ ಮಾಡಿದ್ದು ನಿಜಕ್ಕೂ ಅತ್ಯದ್ಭುತ...ತಿಳಿಸಿದ್ದಕ್ಕೆ ಧನ್ಯವಾದಗಳು🙏
ಸಾಮಾನ್ಯರಂತೆಯೇ ಒಂದು ಪ್ರಶ್ನೆ ಬರುತ್ತದೆ.. ಮನುಷ್ಯ ತನ್ನ ಸ್ವಾರ್ಥಕ್ಕೆ ಪ್ರಾಣಿಗಳನ್ನು ಬಳಸುತ್ತಾನೆ ನಿಜ. ಆದ್ರೆ ಯುದ್ಧದಲ್ಲಿ ಹೀಗೆ ಬಳಸಿ ಅವುಗಳ ಪ್ರಾಣ ತೆಗೆಯುವುದು ಶಾಸ್ತ್ರಕ್ಕೆ ವಿರೋಧವಾಗುವುದಿಲ್ಲವೇ? ಭೀಮಸೇನನಂತಹ ಪರಾಕ್ರಮಿ ಅಮಾಯಕ ಆನೆಗಳ ಮೇಲೆ ಪರಾಕ್ರಮ ತೋರಿಸಿ ಅವುಗಳನ್ನು ಸಾಯಿಸುವುದು ಎಷ್ಟರ ಮಟ್ಟಿಗೆ ಸರಿ? ಹೇಗೆ ಅರ್ಥ ಮಾಡಿಕೊಳ್ಳಬೇಕು
Vishnudasa Nagendracharya
ಬಹಳ ಸೂಕ್ಷ್ಮವಾದ ಪ್ರಶ್ನೆ. ವಿಸ್ತೃತವಾದ ಉತ್ತರವನ್ನು “ತತ್ವಸುರಭಿ” Folder ನಲ್ಲಿ
VNP187 ನೇ ಪ್ರಶ್ನೋತ್ತರವಾಗಿ ಪ್ರಕಟಿಸಿದ್ದೇನೆ.
Jayashree Karunakar,Bangalore
4:33 PM , 28/08/2017
ಗುರುಗಳೆ
ಆ ಭೀಕರವಾದ ಯುದ್ಧದಲ್ಲಿ ಮೂಕಪ್ರಾಣಿಗಳಿಗೆ ಯಾಕೆ ಅಂತಹ ಘೋರವಾದ ಸಾವು