Upanyasa - VNU289

MV89 ಆಚಾರ್ಯರ ಮಹಿಮೆಗಳು

02/10/2016

ದಶಮಸರ್ಗದ 50ನೆಯ ಶ್ಲೋಕದಿಂದ 56ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ಇಲ್ಲಿಗೆ ಹತ್ತನೆಯ ಸರ್ಗ ಪರಿಸಮಾಪ್ತವಾಗುತ್ತದೆ. 

Play Time: 35:35

Size: 6.28 MB


Download Upanyasa Share to facebook View Comments
2605 Views

Comments

(You can only view comments here. If you want to write a comment please download the app.)
  • Jayashree Karunakar,Bangalore

    10:20 PM, 28/08/2017

    ಗುರುಗಳೆ
    
    ಆಗಿನ ಕಾಲದಲ್ಲಿದ್ದ ಜನರು ಮತ್ತು ಆ ಮಹಾಗುರುಗಳ ಶ್ರೇಷ್ಟ ಶಿಷ್ಯರೆಲ್ಲರು  ಯಾವ ತರಹದ ಸಾಧನೆಯನ್ನು ಮತ್ತು ಹೇಗೆ ಮಾಡಿದ್ದರು ಗುರುಗಳೆ ?