(You can only view comments here. If you want to write a comment please download the app.)
Jasyashree Karunakar,Bangalore
10:37 AM, 18/06/2019
ಗುರುಗಳೆ
ಸಾಧನೆಯನ್ನು ಮಾಡದೆಯೇ ವೖಕುಂಠದಲ್ಲಿ ಹೋಗಿಕುಳಿತು ಬಿಟ್ಟಿತ್ತು ನನ್ನ ಮನಸ್ಸು....ಆ ವೖಕುಂಠದ ವಣ೯ನೆಯನ್ನು ಕೇಳಿದಾಗ........
ಕಲಿಯುಗದ ಯಾಂತ್ರಿಕ ಬುದ್ಧಿ....
ಕೇವಲ ಮಾನಸಿಕವಾಗಿ ಹೋಗಿ ಕುಳಿತುಕೊಳ್ಳುವದು ಮಾತ್ರವಲ್ಲ.....ಜೀವದ ಭಕ್ತಿಯಿಂದ ಸಾಧನೆ ಮಾಡಿಕೊಂಡು ಅಲ್ಲಿ ಸ್ಥಾನವನ್ನು ಪಡೆಯಬೇಕು ಅಂತ.....ವಿಶ್ವನಂದಿನಿಯ ಮೂಲಕ ನಮ್ಮನ್ನು ಎಚ್ಚರಿಸಿ ಸಾಧನೆಯ ಮಾಗ೯ದಲ್ಲಿರಿಸುತ್ತಿರುವ ಗುರುಗಳಿಗೆ ನಮೋ ನಮಃ
"ಇಷ್ಟುದಿನ ಈ ವೈಕುಂಠ ಎಷ್ಟು ದೊರವೊ ಎನ್ನುತಲಿದ್ದೆ ದೃಷ್ಟಿಯಿಂದಲಿ ನಾ ಕಂಡೆ......"
ಹೌದು ಗುರುಗಳೆ ದಾಸರಾಯರ ಹಾಡಿನಂತೆ.......
ಈ ಉಪನ್ಯಾಸವನ್ನು ಕೇಳಿದಾಗ ನಮಗೂ ನಮ್ಮ ಯೋಗ್ಯತೆಯಂತೆ ಮಧ್ವಶಾಸ್ತ್ರವನ್ನು ಮನಸ್ಸು ಬುದ್ಧಿಗಳಲ್ಲಿ ತುಂಬಕೊಂಡು ವೈಕುಂಠದಲ್ಲಿ ಸ್ಥಾನವನ್ನು ಪಡೆಯಬಹುದು ಅನ್ನುವ ವಿಶ್ವಾಸವನ್ನು ಮೂಡಿಸಿದ್ದೀರಿ....
PRASANNA KUMAR N S,Bangalore
12:35 PM, 26/01/2018
ಮೋಕ್ಷದಲ್ಲೂ ಮನುಷ್ಯ, ಪ್ರಾಣಿಗಳು, ... ಅಂತ ಬೇರ್ಪಡಿಸೋ ರೂಪಗಳು ಇರುತ್ತದೆಯೇ ಗುರು ಗಳೇ.