Upanyasa - VNU305

MV105 ಆಚಾರ್ಯರ ದೇಹದ ವರ್ಣನೆ

02/10/2016

ತ್ರಯೋದಶಸರ್ಗದ 21ನೆಯ ಶ್ಲೋಕದಿಂದ 42ನೆಯ ಶ್ಲೋಕದವರಿಗಿನ ವರ್ಣನೆ

Play Time: 61:16

Size: 13.27 MB


Download Upanyasa Share to facebook View Comments
3689 Views

Comments

(You can only view comments here. If you want to write a comment please download the app.)
 • T venkatesh,Hyderabad

  3:04 PM , 02/06/2019

  ಆಚಾರ್ಯರ ಆಪಾದ ಮೌಲಿ ಪರ್ಯಂತ ದ ವರ್ಣನೆ ಯ ಈ ಭಾಗ , ಯಲ್ಲಾ ಮಾಧ್ವರು ನಿತ್ಯ ಅನುಸಂಧಾನ ಮಾಡಲೇ ಬೇಕಾದ ಭಾಗ..
 • Jasyashree Karunakar,Bangalore

  10:41 PM, 11/02/2019

  ಗುರುಗಳೆ
  
  ವಾಸ್ತವದಲ್ಲಿ ಆ ಮಹಾಗುರುಗಳ ಶಿಷ್ಯರ ಗುಂಪಲ್ಲಿ ಭಕ್ತಿಯಿಂದ ಮೖಮರೆತು ದ್ವಾದಶ ಸ್ತೋತ್ರವನ್ನು ಹಾಡುತ್ತಾ ಕುಣಿಯುತ್ತಾ ನಾವಿರಲಿಲ್ಲ....
  
  ಆ ಯೋಗ್ಯತೆ ನಮಗೆಲ್ಲಿಯದು...?
  
  ಆದರೆ ಆನಂದದಲ್ಲಿ ಮುಳುಗುವಂತಾಯಿತು.... ನಮಗಿರುವ ಅಲ್ಪ ಯೋಗ್ಯತೆಯಲ್ಲಿಯೂ ಕೊಡ ಆ ಸ್ತೋತ್ರದ ರಸಾನುಭವವನ್ನು ಮನಸ್ಸಿನಲ್ಲಿ ಆಸ್ವಾದಿಸುವಂತಾಯಿತು.....
  
  ಕಣ್ಣುಗಳಿಂದ ಆನಂದಾಶ್ರುಗಳು ಜಾರಿದ್ದು ತಿಳಿಯಲೇ ಇಲ್ಲ....
  
  ಕಾರಣ ಇರುವಿಕೆಯನ್ನೇ ಮರೆತು ಶ್ರವಣ ಮಾಡುತ್ತಿದ್ದೆವು....
  
  ಈ ಉಪನ್ಯಾಸದ ವೖಭವವನ್ನು ಹೇಳಲು ನನ್ನಲ್ಲಿ ಪದಗಳೇ ಇಲ್ಲ....
 • Shantha.raghothamachar,Bangalore

  10:46 PM, 18/11/2017

  ನಮಸ್ಕಾರಗಳು.