Upanyasa - VNU313

MV113 ಶ್ರೀಮದಾಚಾರ್ಯರ ಪೂಜಾವೈಭವ

02/10/2016

4. ಆಚಾರ್ಯರ ಪೂಜಾವೈಭವ

ಜೀವೋತ್ತಮರಾದ ಶ್ರೀಮದಾಚಾರ್ಯರು ಸರ್ವೋತ್ತಮವಾದ ಭಕ್ತಿಯಿಂದ ಭಗವಂತನನ್ನು ಅರ್ಚಿಸಿದ ಮಂಗಳಮಯ ಘಟನೆಯ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

5. ಪೂಜಾನಿಯಮಗಳು

ಆಚಾರ್ಯರ ಪೂಜಾಕ್ರಮವನ್ನು ವಿವರಿಸುವ ಸಂದರ್ಭದಲ್ಲಿ ಪಂಡಿತಾಚಾರ್ಯರು ದೇವರ ಪೂಜೆಗೆ ಸಂಬಂಧಿಸಿದ ಅನೇಕ ಮಹತ್ತ್ವದ ಅಂಶಗಳನ್ನು ಮಧ್ವವಿಜಯದಲ್ಲಿ ಹಾಗೂ ಭಾವಪ್ರಕಾಶಿಕೆಯಲ್ಲಿ ತಿಳಿಸುತ್ತಾರೆ. ಆ ಮಾತುಗಳ ಅನುವಾದ ಇಲ್ಲಿದೆ.

6. ಶ್ರೀಮದಾಚಾರ್ಯರ ಭೋಜನ.

ಕೇವಲ ಪ್ರತಿಮಾರ್ಚನೆಯಲ್ಲ, ನಿರಂತರವೂ ಆಚಾರ್ಯರು ಮನಃಪುಷ್ಪಗಳಿಂದ ಬಿಂಬನನ್ನು ಆರಾಧಿಸುತ್ತಿದ್ದ ಕ್ರಮ, ಪೂಜೆಯ ನಂತರದಲ್ಲಿ ಗಂಧಾಕ್ಷತೆಗಳಿಂದ ಭೂಷಿತರಾದ ಆಚಾರ್ಯರ ವರ್ಣನೆ, ಭಗವಂತನ ನೈವೇದ್ಯವನ್ನು ಆಚಾರ್ಯರು ಆದರದಿಂದ ವೇದ ವೇದಾಂತಗಳ ಚಿಂತನೆಯೊಂದಿಗೆ ಭುಂಜಿಸುತ್ತಿದ್ದ ಕ್ರಮ, ಆಚಾರ್ಯರು ಸ್ವೀಕರಿಸುತ್ತಿದ್ದ ಆಹಾರದ ಕುರಿತು ನಾವು ತಿಳಿಯಬೇಕಾದ ಮಹತ್ತ್ವದ ವಿಷಯಗಳು, ಈ ಎಲ್ಲದರ ವಿವರಣೆಯೊಂದಿಗೆ ಈ ಉಪನ್ಯಾಸ ಮುಕ್ತಾಯವಾಗುತ್ತದೆ.

Play Time: 42:11

Size: 7.42 MB


Download Upanyasa Share to facebook View Comments
4168 Views

Comments

(You can only view comments here. If you want to write a comment please download the app.)
  • Shantha raghottamachar,Bengaluru

    12:34 PM, 29/11/2017

    ನಮಸ್ಕಾರ ಗಳು