Upanyasa - VNU329

MV129 ಶ್ರೀ ಮಧ್ಯಗೇಹಾರ್ಯದಂಪತಿಗಳ ನಿರ್ಯಾಣ

03/10/2016

ಶ್ರೀಮದಾಚಾರ್ಯರಿಗೆ ಅಭಿಮಾನಾದಿ ದೋಷಗಳಿಲ್ಲ

ಶ್ರೀಮದಾಚಾರ್ಯರು ಅವತರಿಸಿ ಬಂದಾಗ ಆಚಾರ್ಯರ ಸೇವೆಯನ್ನು ಸರ್ವೋತ್ತಮವಾಗಿ ಮಾಡಿ, ಸಿದ್ಧಿಯನ್ನು ಪಡೆದ ಸಮಸ್ತ ಮಧ್ವಶಿಷ್ಯರ ಮಧ್ಯದಲ್ಲಿ ಸರ್ವಶ್ರೇಷ್ಠರು ಎಂದು ಕರೆಸಿಕೊಂಡವರು, ಆಚಾರ್ಯರ ಪೂರ್ವಾಶ್ರಮದ ತಮ್ಮಂದಿರಾಗುವ ಸೌಭಾಗ್ಯವನ್ನು ಪಡೆದ ಶ್ರೀ ವಿಷ್ಣುತೀರ್ಥರು. ಆಚಾರ್ಯರು ಅವರ ಮೇಲೆ ತಮ್ಮ ಎನ್ನುವ ಕಾರಣಕ್ಕೆ ಅನುಗ್ರಹ ಮಾಡಿದ್ದಲ್ಲ, ಆಚಾರ್ಯರಲ್ಲಿ ಲೌಕಿಕರಿಗಿರುವಂತೆ ಅಭಿಮಾನ ಮುಂತಾದ ದೋಷಗಳಿಲ್ಲ. ಶ್ರೀ ವಿಷ್ಣುತೀರ್ಥರ ಯೋಗ್ಯತೆ, ತಪಸ್ಸು, ಸೇವೆಗಳಿಂದ ಪ್ರಸನ್ನರಾದ ಆಚಾರ್ಯರು ಅವರ ಮೇಲೆ ಪೂರ್ಣಾನುಗ್ರಹವನ್ನು ಮಾಡಿದರು ಎಂಬ ತತ್ವವನ್ನು ಪಂಡಿತಾಚಾರ್ಯರು ತುಂಬ ಸುಂದರವಾಗಿ, ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಆ ತತ್ವದ ನಿರೂಪಣೆ ಇಲ್ಲಿದೆ.

ಮಧ್ಯಗೇಹದಂಪತಿಗಳ ನಿರ್ಯಾಣ

ತಪಸ್ಸಿನಿಂದ ಶ್ರೀಮದಾಚಾರ್ಯರನ್ನು ಮಗನನ್ನಾಗಿ ಪಡೆದು, ಆಚಾರ್ಯರಿಂದಲೇ ಜ್ಞಾನವನ್ನು ಪಡೆದ ಮಧ್ಯಗೇಹಾರ್ಯದಂಪತಿಗಳು ಅದರ ಲವಾಗಿ ವೈಕುಂಠವನ್ನು ಪಡೆದರು ಎಂಬ ಅಪೂರ್ವಪ್ರಮೇಯದ ವಿವರಣೆ ಇಲ್ಲಿದೆ.

Play Time: 31:00

Size: 5.49 MB


Download Upanyasa Share to facebook View Comments
3656 Views

Comments

(You can only view comments here. If you want to write a comment please download the app.)
  • No Comment