Upanyasa - VNU333

MV133 ವಿಷ್ಣುತೀರ್ಥರ ಅಪರೋಕ್ಷಜ್ಞಾನ

03/10/2016

ಅಪರೋಕ್ಷಜ್ಞಾನಿಗಳಾದ ಶ್ರೀವಿಷ್ಣುತೀರ್ಥರು

ಸಮಸ್ತಶಾಸ್ತ್ರಗಳನ್ನು ಪರಿಪೂರ್ಣವಾಗಿ ಅಧ್ಯಯನ ಮಾಡಿ ತತ್ವನಿಶ್ಚಯ ಮಾಡಿಕೊಂಡು, ಸರ್ವತೀರ್ಥಕ್ಷೇತ್ರಗಳ ಯಾತ್ರೆಯನ್ನು ಮಾಡಿ ದೈಹಿಕ ಮಾನಸಿಕ ಪರಿಶುದ್ಧಿಯನ್ನು ಸಂಪಾದಿಸಿ ಶ್ರೀವಿಷ್ಣುತೀರ್ಥರು ಆಚಾರ್ಯರ ಆಜ್ಞೆಯನ್ನು ಪಡೆದು ಹರಿಶ್ಚಂದ್ರಪರ್ವತದಲ್ಲಿ , ಸಾಮಾನ್ಯ ಋಷಿಗಳಿಗೆ ಕಲ್ಪನೆ ಮಾಡಿಕೊಳ್ಳಲೂ ಅಸಾಧ್ಯವಾದ ಕ್ರಮದಲ್ಲಿ ಘೋರವಾದ ತಪಸ್ಸನ್ನು ಆಚರಿಸಿ ಅಪರೋಕ್ಷಜ್ಞಾನವನ್ನು ಪಡೆದ ಮೈನವಿರೇಳಿಸುವ ಘಟನೆಯ ವಿವರ ಇಲ್ಲಿದೆ. 

Play Time: 25:23

Size: 4.52 MB


Download Upanyasa Share to facebook View Comments
1499 Views

Comments

(You can only view comments here. If you want to write a comment please download the app.)
  • T VENKATESH,HYDERABAD

    10:37 PM, 09/09/2018

    Beyond imagination..... Uffff