Upanyasa - VNU335

MV135 ಶ್ರೀ ಪದ್ಮನಾಭತೀರ್ಥರ ಮಾಹಾತ್ಮ್ಯ

03/10/2016

ಶ್ರೀಪದ್ಮನಾಭತೀರ್ಥರ ಮಾಹಾತ್ಮ್ಯ

ಸಮಸ್ತ ಮಾಧ್ವಯತಿಕುಲಸಾರ್ವಭೌಮರಾದ ಶ್ರೀ ಪದ್ಮನಾಭತೀರ್ಥರು ಶ್ರೀಮದಾಚಾರ್ಯರಿಂದ ಅನುಗೃಹೀತರಾದ ರೀತಿ, ಅವರು ದುರ್ವಾದಗಳನ್ನು ಖಂಡಿಸುತ್ತಿದ್ದ ರೀತಿ, ಸಂನ್ಯಾಯರತ್ನಾವಲಿಯ ಮಾಹಾತ್ಮ್ಯ, ಇತ್ಯಾದಿ ಎಲ್ಲವೂ ಈ ಭಾಗದಲ್ಲಿ ಸಂಕ್ಷಿಪ್ತವಾಗಿ ನಿರೂಪಿತವಾಗಿದೆ. 

ಪದ್ಮನಾಭತೀರ್ಥರಲ್ಲಿ ಪ್ರಾರ್ಥನೆ

ಶ್ರೀಮಟ್ಟೀಕಾಕೃತ್ಪಾದರು ತಮ್ಮ ಗ್ರಂಥಗಳಲ್ಲಿ ತಿಳಿಸಿರುವ ಶ್ರೀ ಪದ್ಮನಾಭತೀರ್ಥರ ಮಹಾಮಾಹಾತ್ಮ್ಯವನ್ನು ಚಿಂತಿಸಿ, ಮಾಧ್ವಸಾಮ್ರಾಜ್ಯದ ಚಕ್ರವರ್ತಿಯಾದ ಆ ಮಹಾಗುರುಗಳ ಅನುಗ್ರಹವಿಲ್ಲದೆ ಶಾಸಾಧ್ಯಯನವನ್ನು ಮಾಡಲು ಸಾಧ್ಯವಿಲ್ಲ ಎನ್ನುವದನ್ನು ತಿಳಿಸಿ ಅವರಲ್ಲಿ ಪ್ರಾರ್ಥನೆ ಮಾಡಬೇಕಾದ ಕ್ರಮವನ್ನು ಇಲ್ಲಿ ತಿಳಿಸಲಾಗಿದೆ.

Play Time: 26:18

Size: 4.68 MB


Download Upanyasa Share to facebook View Comments
3735 Views

Comments

(You can only view comments here. If you want to write a comment please download the app.)
  • No Comment