Upanyasa - VNU337

MV137 ಶ್ರೀ ಮಧ್ವವಿಜಯದ ಮಾಹಾತ್ಮ್ಯ

03/10/2016

ಹದಿನಾರನೆಯ ಸರ್ಗದ ಮಹತ್ತ್ವ

ಆಚಾರ್ಯರ ಅವತಾರ, ಅವತಾರಕಾರ್ಯ, ಶಿಷ್ಯರ ಮಾಹಾತ್ಮ್ಯಗಳನ್ನು ಹದಿನೈದುಸರ್ಗಗಳಲ್ಲಿ ವರ್ಣಿಸಿದ್ದರೂ ಮತ್ತೆ ಹದಿನಾರನೆಯ ಸರ್ಗವನ್ನು ಆರಂಭಿಸುವ ಕಾರಣವೇನು ಎನ್ನುವದಕ್ಕೆ ಒಂದು ಮಹತ್ತ್ವದ ಉತ್ತರವನ್ನು ಇಲ್ಲಿ ನೀಡಲಾಗಿದೆ. ಮಧ್ವಚರಿತ್ರೆಯ ಅಗಾಧತೆ ಹಾಗೂ ಅಪಾರತೆಗಳ ಸುಂದರ ಚಿತ್ರಣದೊಂದಿಗೆ.

ಹದಿನಾರನೆಯ ಸರ್ಗದ ಸಾರಾಂಶ

ಹದಿನಾರನೆಯ ಸರ್ಗದಲ್ಲಿನ  58 ಶ್ಲೋಕಗಳ ಪಕ್ಷಿನೋಟ ಇಲ್ಲಿದೆ.

ಮಧ್ವವಿಜಯದ ಮಾಹಾತ್ಮ್ಯ

ಮಧ್ವಚರಿತ್ರೆಯ ಶ್ರವಣ ಸಕಲ ಆಪತ್ತುಗಳನ್ನು ಪರಿಹರಿಸುತ್ತದೆ, ಸಕಲ ಸಂಪತ್ತನ್ನು ತಂದುಕೊಡುತ್ತದೆ, ಸತ್ಸಂತಾನವನ್ನು ಅನುಗ್ರಹಿಸುತ್ತದೆ, ನಮ್ಮನ್ನು ಧರ್ಮಶೀರನ್ನಾಗಿ ಮಾಡುತ್ತದೆ, ನಮ್ಮನ್ನು ಸಾಧಕರನ್ನಾಗಿ ಮಾಡುತ್ತದೆ ಎಂಬಿತ್ಯಾದಿ ಮಧ್ವವಿಜಯದ ಮಹಾಮಾಹಾತ್ಮ್ಯಗಳನ್ನು ಇಲ್ಲಿ ತಿಳಿಸಲಾಗಿದೆ. ಆ ಮಾಹಾತ್ಮ್ಯ ಈ ಗ್ರಂಥಕ್ಕೆ ಬರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರವನ್ನು ನೀಡುವದರೊಂದಿಗೆ.

Play Time: 39:02

Size: 6.87 MB


Download Upanyasa Share to facebook View Comments
4055 Views

Comments

(You can only view comments here. If you want to write a comment please download the app.)
  • No Comment