Upanyasa - VNU342

MV142 ಆಚಾರ್ಯರ ಮಾಹಾತ್ಮ್ಯಗಳು

03/10/2016

ಆಚಾರ್ಯರ ಮಾತಿನ ಸಾಮರ್ಥ್ಯ

ಸಂಚಾರಕ್ರಮದಲ್ಲಿ ಆಚಾರ್ಯರು ಕೇವುಡ ದೇವಲಕ್ಕೆ ಬಂದಾಗ, ಆ ದೇವಾಲಯದಲ್ಲಿ ಪೂಜಾದಿಗಳು ಇಲ್ಲದ್ದನ್ನು ಕಂಡು ಆಚಾರ್ಯರು ಆ ಊರಿನ ಜನರನ್ನು ಕರೆಯಿಸಿ ಅರ್ಧದಿವಸದ ಸಮಯದಲ್ಲಿ ನಿರಂತರ ಪೂಜೆಯ ವ್ಯವಸ್ಥೆಯನ್ನು ಮಾಡಿಸಿದ ಘಟನೆಯ ವಿವರ ಇಲ್ಲಿದೆ. ಪಾಂಡವರು ವನವಾಸಕಾಲದಲ್ಲಿ ಪ್ರತಿಷ್ಠಾಪಿಸಿದ ಪೂಜಿಸಿದ ದೇಗುಲವದು.

ಮಳೆ ಬರಿಸಿದ ಆಚಾರ್ಯರು

ಸುಡುಸುಡು ಬಿಸಿಲಿನ ಬೇಸಿಗೆ ಕಾಲದಲ್ಲಿ ಬತ್ತಿ ಹೋಗಿದ್ದ ಕೆರೆಯನ್ನು ತುಂಬಿಸಲು ಮಳೆ ಬರಿಸಿದ ಆಚಾರ್ಯರ ಸರ್ವನಿಯಾಮಕತ್ವದ ಮಾಹಾತ್ಮ್ಯವನ್ನು ನಾವಿಲ್ಲಿ ಕೇಳುತ್ತೇವೆ.

ಆಚಾರ್ಯರ ತೇಜಸ್ಸು 

ದುರ್ಜನರ ಮಾತಿನಿಂದ ಪ್ರಭಾವಿತನಾದ ಗ್ರಾಮಮುಖ್ಯಸ್ಥನೊಬ್ಬ ಆಚಾರ್ಯರನ್ನು ಹೊಡೆಯಲು ಬಂದು ಆಚಾರ್ಯರ ತೇಜಸ್ಸಿನಿಂದ ಪ್ರಭಾವಿತನಾಗಿ ಆಚಾರ್ಯರಿಗೆ ನಮಸ್ಕಾರ ಮಾಡಿದ ಘಟನೆಯನ್ನು ವಿವರಿಸುವ ಭಾಗವಿದು.

Play Time: 23:53

Size: 4.26 MB


Download Upanyasa Share to facebook View Comments
3613 Views

Comments

(You can only view comments here. If you want to write a comment please download the app.)
  • No Comment